ಪ್ರತಿಷ್ಟಿತ ಉದ್ಯಮಿ ಅನಿಲ್ ಅಂಬಾನಿ, ಚೀನಾ ಮೂಲದ ೩ಬ್ಯಾಂಕುಗಳಿಗೆ ೭೧೬ಮಿಲಿಯನ್ ಡಾಲರ್, ಸುಮಾರು ೫ಸಾವಿರ ಕೋಟಿ ರೂ. ಪಾವತಿಸಬೇಕೆಂದು ಲಂಡನ್ ಹೈಕೋಟ್ ಆದೇಶಿಸಿದೆ. ೨೦೧೨ರಲ್ಲಿ ರಿಲಯನ್ಸ್ ಕಮ್ಯೂನಿಕೇಷನ್ಸ್ ಮಾಡಿದ ಸಾಲದ ಹಣದಲ್ಲಿ ೯೨೫ಮಿಲಿಯನ್ ಡಾಲರ್, ೭ಸಾವಿರ ಕೋಟಿ ರೂಪಾಯಿ ಕಟ್ಟಬೇಕೆಂದು ಕೋರಿ ಚೀನಾದ ಮೂರು ಬ್ಯಾಂಕ್‌ಗಳು ಕೋರ್ಟ್ ಮೆಟ್ಟಿಲೇರಿದ್ದವು. ಇಂಡಸ್ಟಿçÃಯಲ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ, ಡೆವಲಪ್‌ಮೆಂಟ್ ಬ್ಯಾಂಕ್ ಹಾಗೂ ಎಕ್ಸ್ಪೋರ್ಟ್ ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾ, ಈ ಮೂರು ಬ್ಯಾಂಕ್‌ಗಳು ಕೋರ್ಟ್ ಮೊರೆ ಹೋಗಿದ್ದವು.
ಅಂಬಾನಿಗೆ ೫ಸಾವಿರ ಕೋಟಿ ಕಟ್ಟುವಂತೆ ಲಂಡನ್ ಕೋರ್ಟ್ ಸೂಚನೆ

Please follow and like us: