ಅಕ್ಷಯ್ ಕುಮಾರ್ ಹೊಸ ಸಿನಿಮಾ ದಾಖಲೆ ಮೊತ್ತಕ್ಕೆ ಮಾರಾಟ

ಅಕ್ಷಯ್ ಕುಮಾರ್ ಅವರ ಹೊಸ ಚಿತ್ರ ಲಕ್ಷ್ಮಿ ಬಾಂಬ್ ಒಟಿಟಿ ಗೆ ಮಾರಾಟವಾಗಿದೆ. ಅದೂ ದಾಖಲೆ ಮೊತ್ತಕ್ಕೆ. ಲಕ್ಷ್ಮಿ ಬಾಂಬ್ ಸಿನಿಮಾ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ನಲ್ಲಿ ಬಿಡುಗಡೆ ಆಗಲಿದೆ. ಆದರೆ ಈಗಲೇ ಅಲ್ಲ. ಅಕ್ಷಯ್ ಕುಮಾರ್ ಅವರ ಲಕ್ಷ್ಮಿ ಬಾಂಬ್ ಸಿನಿಮಾ ಬರೋಬ್ಬರಿ ೧೪೫ ಕೋಟಿ ರೂಪಾಯಿಗೆ ಹಾಟ್ಸ್ಟಾರ್ ಗೆ ಮಾರಾಟವಾಗಿದೆಯಂತೆ. ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಭಾರತೀಯ ಸಿನಿಮಾ ಎಂಬ ಕಿರೀಟ ಈಗ ಲಕ್ಷ್ಮಿ ಬಾಂಅಕ್ಷಯ್ ಕುಮಾರ್ ಅವರ ಲಕ್ಷ್ಮಿ ಬಾಂಬ್ ಸಿನಿಮಾ ಬರೋಬ್ಬರಿ ೧೪೫ ಕೋಟಿ ರೂಪಾಯಿಗೆ ಹಾಟ್ಸ್ಟಾರ್ ಗೆ ಮಾರಾಟವಾಗಿದೆಯಂತೆ. ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಭಾರತೀಯ ಸಿನಿಮಾ ಎಂಬ ಕಿರೀಟ ಈಗ ಲಕ್ಷ್ಮಿ ಬಾಂಬ್ ಪಾಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಜಪ್ಪಿನಮೊಗರು ಸಮೀಪ ಅಪಘಾತ ಸ್ಥಳದಲ್ಲೇ ಒಬ್ಬ ಸಾವು

Sun May 31 , 2020
ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬೆಳಗಿನ ನುಸುಕಿನ ಜಾವದಲ್ಲಿ ಬರುತ್ತಿದ್ದ ಕಾರು ಜಪ್ಪಿನಮೊಗರು ಸಮೀಪ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ.ಒಬ್ಬ ವ್ಯಕ್ತಿ ಸ್ಥಳದಲ್ಲೇ ಸಾವ್ನಪ್ಪಿದ್ದಾನೆ.ಮತ್ತು ಕಾರಿನಲ್ಲಿದ್ದ ಕೆಲವರಿಗೆ ಗಾಂಭೀರವಾಗಿ ಗಾಯಗೊಂಡಿದ್ದರೆ ಅವರನ್ನು ಸ್ಥಳೀಯ ಖಾಸಗಿ ಅಸ್ಪತ್ರೆಗೆ ಸೇರಿಸಲಾಗಿದೆ,ಅವರ ಹೆಸರುಗಳು ತಿಳಿದು ಬಂದಿಲ್ಲ.ಮಂಗಳೂರು ರಾಜ್ಯ ಹೆದ್ದಾರಿ 66 ಜಪ್ಪಿನ ಮೊಗರು ಸಮೀಪದ ಬಳಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಸಂಬಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತನಿಖೆ ನಡೆಸುತ್ತಿದ್ದರೆ.     Please […]

Advertisement

Wordpress Social Share Plugin powered by Ultimatelysocial