ಆಸ್ಟ್ರೇಲಿಯಾದ ನಷ್ಟ ತಪ್ಪಿಸಲು ಟೀಂ ಇಂಡಿಯಾನೆ ಆಧಾರ

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ಲಾಕ್‌ಡೌನ್‌ನಿಂದಾಗಿ ತುಂಬಾನೆ ನಷ್ಟದಲ್ಲಿದೆ. ಈ ಕಾರಣಕ್ಕೆ ಶೇ ೮೦% ರಷ್ಟು ಸಿಬ್ಬಂದಿಗೆ ವೇತನ ರಹಿತ ರಜೆಯನ್ನು ಕೊಟ್ಟು ಮನೆಗೆ ಕಳುಹಿಸಿದೆ. ಇನ್ನೂ ಇದೇ ಡಿಸೆಂಬರ್ ಜನವರಿಯಲ್ಲಿ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವೆ ಟೆಸ್ಟ್ ಸರಣಿಯು ಲಾಕ್‌ಡೌನ್‌ನಿಂದಾಗಿ ನಿಂತುಹೋಗುವ ಸಾಧ್ಯತೆ ಇದೆ. ಹಾಗಾದರೆ ಸುಮಾರು ೧೪೦೦ ಕೋ. ರೂಪಾಯಿ ನಷ್ಟವಾಗಲಿದೆ. ಈ ನಷ್ಟವನ್ನು ಎದುರಿಸಲು ಸಿದ್ಧವಿಲ್ಲದ ಕ್ರಿಕೆಟ್ ಸಂಸ್ಥೆ ಮುಂಬರುವ ಟೀಂ ಇಂಡಿಯಾ ವಿರುದ್ಧದ ಸರಣಿಯನ್ನು ಎದುರು ನೋಡುತ್ತಿದೆ.
ಕ್ರಿಕೆಟ್ ಸಂಸ್ಥೆಯನ್ನು ಉಳಿಸಲು ಟೀಂ ಇಂಡಿಯಾವನ್ನು ಮಾತ್ರ ಆಸ್ಟ್ರೇಲಿಯಾದ ನಷ್ಟ ತಪ್ಪಿಸಲು ಟೀಂ ಇಂಡಿಯಾನೆ ಆಧಾರದೊಳಗೆ ಬಿಟ್ಟುಕೊಳ್ಳಲು ಮುಂದಾಗಿದೆ. ಅಂದರೆ ಲಾಕ್‌ಡೌನ್ ಹಾಗೂ ವಿದೇಶಿಗರನ್ನು ನಿರ್ಬಂಧಿಸಿದ ನಿಯಮದಿಂದ ಭಾರತೀಯ ಅಟಗಾರರಿಗೆ ರಿಯಾಯಿತಿ ನೀಡಲು  ಆಸ್ಟ್ರೇಲಿಯಾ ಸರ್ಕಾರ ತೀರ್ಮಾನಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

Sat Apr 25 , 2020
ದೆಹಲಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾಕಷ್ಟು ಹಣದ ಅವಶ್ಯಕತೆ ಇದೆ ಎಂದು ಸರ್ಕಾರಿ ನೌಕರರ ಡಿಎ ಏರಿಕೆಯನ್ನು ಏಕಾಏಕಿ ನಿಲ್ಲಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮುಂದುವರಿಸಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಲೆಟ್ ಟ್ರೈನ್ ಪ್ರಾಜೆಕ್ಟ್ ನಿಲ್ಲಿಸುವ ಬದಲು ಸರ್ಕಾರಿ ನೌಕರರಿಗೆ ನೀಡುವ ಡಿಎಯನ್ನು ನಿಲ್ಲಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಇವತ್ತು ಈ ಸಂಬಂಧ ಕಾಂಗ್ರೆಸ್ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದು, ಅದರಲ್ಲಿ […]

Advertisement

Wordpress Social Share Plugin powered by Ultimatelysocial