ಐಪಿಎಲ್‌ನಿಂದ ಚೀನಾ ಪ್ರಾಯೋಜಕತ್ವ ದೂರ ಮಾಡಿ

ದೇಶದಲ್ಲಿ ಚೀನಾ ಮೂಲದ ೫೯ ಸ್ಮಾರ್ಟ್ ಫೋನ್ ಅಪ್ಲಿಕೇಷನ್ಗಳನ್ನು ಬಳಕೆಗೆ ನಿಷೇಧ ಹೇರಿದೆ.ಇದರ ಬೆನ್ನಲ್ಲೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ಚೀನಾ ಮೂಲದ ಸಂಸ್ಥೆಯ ಪ್ರಾಯೋಜಕತ್ವವನ್ನು ನಿಧಾನವಾಗಿ ದೂರ ಮಾಡಬೇಕೆಂದು ಕರೆ ನೀಡಿದ್ದಾರೆ.ಈ ವರ್ಷದ ಸಾಧ್ಯವಾಗದೇ ಇದ್ದರು ೨೦೨೧ರ ಆವೃತ್ತಿ ಹೊತ್ತಿಗೆ ಪ್ರಾಯೋಜಕತ್ವ ಕೈಬಿಡುವಂತೆ ನೆಸ್ ವಾಡಿಯಾ ಹೇಳಿದ್ದಾರೆ. ಸದ್ಯ ವಿವೋ ಐಪಿಎಲ್ ಟೂರ್ನಿಯ ಟೈಟಲ್ ಸ್ಪಾನ್ಸರ್ (ಶೀರ್ಶಿಕೆ ಪ್ರಾಯೋಜಕತ್ವ) ಹೊಂದಿದ್ದು, ಈ ಮೂಲಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ನೂರಾರು ಕೋಟಿ ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಯಾದ ರೂ. ಹಣ ನೀಡಿದೆ.

Please follow and like us:

Leave a Reply

Your email address will not be published. Required fields are marked *

Next Post

ಸಬ್ಸಿಡಿ ರಹಿತ ಎಲ್‌ಪಿಜಿ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಕತ್ತರಿ

Wed Jul 1 , 2020
ತೈಲ ಮಾರುಕಟ್ಟೆ ಕಂಪನಿಗಳು ಸಬ್ಸಿಡಿ ರಹಿತ ಎಲ್‌ಪಿಜಿ ಬೆಲೆಯನ್ನು ಸತತ ಎರಡನೇ ತಿಂಗಳು ಸಹ ಏರಿಕೆ ಮಾಡಿವೆ. ಬೇರೆ ಬೇರೆ ವ್ಯಾಟ್ ದರಗಳಿಗೆ ಅನುಗುಣವಾಗಿ ಎಲ್‌ಪಿಜಿ ದರ ೧ ರೂಪಾಯಿಗಳಿಂದ ೪.೫೦ ರೂಪಾಯಿಗಳ ವರೆಗೆ ಏರಿಕೆಯಾಗಿದೆ.ಜುಲೈ ೧ರಿಂದ ಪರಿಷ್ಕೃತ ದರ ಜಾರಿಗೆ ಬಂದಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ೧೪.೨ ಕೆ.ಜಿ ಸಬ್ಸಿಡಿ ರಹಿತ ಎಲ್‌ಪಿಜಿ ದರ ೧ರೂಪಾಯಿ ಏರಿಕೆಯಾಗಿದ್ದರೆ, ಕೋಲ್ಕತ್ತಾದಲ್ಲಿ ೪.೫೦ರೂಪಾಯಿ ಏರಿಕೆಯಾಗಿದೆ. ಮುಂಬೈ ಹಾಗೂ ಚೆನ್ನೈ ಗಳಲ್ಲಿ ಅನುಕ್ರಮವಾಗಿ […]

Advertisement

Wordpress Social Share Plugin powered by Ultimatelysocial