ವಿದ್ಯರ‍್ಥಿಗಳಿಗೆ ಒಂದೇ ಶೈಕ್ಷಣಿಕ ಅವಧಿಯಲ್ಲಿ ಎರಡು ಡಿಗ್ರಿಗಳನ್ನು ಪೂರೈಸುವ ಅವಕಾಶ ಕಲ್ಪಿಸುವ ಪ್ರಸ್ತಾವನೆಗೆ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ ಒಪ್ಪಿಗೆ ನೀಡಿದೆ. ಯುಜಿಸಿಯ ಉಪ ನರ‍್ದೇಶಕ ಭೂಷಣ್ ಪಟರ‍್ಧನ್ ಮಾತನಾಡಿ, “ಸರ‍್ವಜನಿಕರಿಂದ, ವಿದ್ಯರ‍್ಥಿಗಳಿಂದ ಅಭಿಪ್ರಾಯಗಳನ್ನು ಪಡೆದ ನಂತರ ಈ ನರ‍್ಧಾರ ಕೈಗೊಳ್ಳಲಾಗಿದ್ದು, ಎರಡು ಪದವಿಗಳನ್ನು ಪೂರೈಸಿದರೆ ಉದ್ಯೋಗಾವಕಾಶಗಳೂ ಹೆಚ್ಚಾಗುತ್ತವೆ ಎಂಬ ಉದ್ದೇಶದಿಂದ ಸ್ನಾತಕ, ಸ್ನಾತಕೋತ್ತರ ಪದವಿಗಳ ಇಂಟಿಗ್ರೇಟೆಡ್ ಕರ‍್ಸ್‌ಗಳನ್ನು ನಡೆಸಲು ಯುಜಿಸಿ ಅನುಮತಿ ನೀಡಿದೆ.
ಒಂದೇ ಅವಧಿಯಲ್ಲಿ ಎರಡು ಪದವಿಗೆ ಅವಕಾಶ

Please follow and like us: