ನಟಿ ವಿದ್ಯಾ ಬಾಲನ್ ಸಹಾಯ ಹಸ್ತ

ದೇಶದಾದ್ಯಂತ ಕೊರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಿರುವವರಿಗೆ ನಟ,ನಟಿಯರು ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ. ಈ ನಡುವೆಯೇ ಬಾಲಿವುಡ್ ನಟಿ ವಿದ್ಯಾ ಬಾಲನ್ ವಿಭಿನ್ನವಾಗಿ ಸಹಾಯ ಹಸ್ತ ಚಾಚಿದ್ದಾರೆ. ಕೊರೊನಾ ವೈದ್ಯರಿಗೆ ೨,೫೦೦ ಪಿಪಿಇ ಕಿಟ್‌ಗಳ ವಿತರಣೆ ಜೊತೆಗೆ ಕೊರೊನಾ ವಾರಿಯರ್ಸ್ಗೆ ೧೬ ಲಕ್ಷ ರೂಪಾಯಿ ನೀಡುತ್ತಿದ್ದಾರೆ.  ದೇಣಿಗೆ ಸಂಗ್ರಹಿಸುವ ಮೂಲಕ ವಿದ್ಯಾ ಬಾಲನ್ ಹಣ ಸಂಗ್ರಹಿಸಿದ್ದಾರೆ. ಇವರ ಈ ಕಾಯಕ ಹೀಗೆ ಮುಂದುವರೆಯಲಿ. ಇವರಿಗೆ ದೃಶ್ಯಂ ಫಿಲಂಸ್ ಸಂಸ್ಥೆಯ ನಿರ್ಮಾತೃ ಮನೀಶ್ ಮಂದ್ರಾ ಹಾಗೂ ನಿರ್ಮಾಪಕ ಅತುಲ್ ಕಸ್ಬೇಕರ್ ಬಾಲನ್ ಸಹಾಯಕ್ಕೆ ಕೈ ಜೋಡಿಸಿದ್ದಾರೆ. ಇವರ ತಂಡದ ಕಾರ್ಯವು ಕೊರೊನಾ ಭೀತಿ ಕಡಿಮೆಯಾಗುವವರೆಗೂ ಹೀಗೆ ಮುಂದುವರೆಯುತ್ತದೆಯAತೆ.

Please follow and like us:

Leave a Reply

Your email address will not be published. Required fields are marked *

Next Post

ಸುಮಂತ್, ರಕುಲ್ ಪ್ರೀತ್ ಉದ್ಯಮಕ್ಕೆ ನಷ್ಟ

Wed Apr 29 , 2020
ಚಿತ್ರೋದ್ಯಮದಲ್ಲಿ ಸ್ಟಾರ್ ಪಟ್ಟಕ್ಕೇರಿದ ಬಳಿಕ ನಟಿಯರ ಸಂಭಾವನೆಯ ಗ್ರಾಫ್ ಕೂಡ ಏರಿಕೆಯಾಗುತ್ತದೆ. ಆಗ ಹಲವು ಉದ್ಯಮಗಳಲ್ಲಿ ಹೇರಳವಾಗಿ ಹಣ ಹೂಡಿಕೆ ಮಾಡುವುದು ಉಂಟು. ಕೆಲವೊಮ್ಮೆ ಹೂಡಿಕೆ ಮಾಡಿದ ಹಣವು ಕೈಸೇರದೆ ಹೋಗುತ್ತದೆ. ಕೆಲವರು ಹೊಟೇಲ್ ಉದ್ಯಮದಲ್ಲಿ ಹಣ ಹೂಡಿಕೆ ಮಾಡಿದರೆ ಇನ್ನು ಕೆಲವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ತೊಡಗಿಕೊಂಡಿದ್ದಾರೆ. ಆದರೆ ನಟಿಯರಾದ ಸುಮಂತಾ ಅಕ್ಕಿನೇನಿ ಮತ್ತು ರಕುಲ್ ಪ್ರೀತ್ ಸಿಂಗ್ ಅವರ ಹಾದಿಯೇ ಭಿನ್ನವಾಗಿದೆ. ರಕುಲ್ ಪ್ರೀತ್ ಸಿಂಗ್ ಫಿಟ್‌ನೆಟ್ […]

Advertisement

Wordpress Social Share Plugin powered by Ultimatelysocial