ನಾನೇ ನನ್ನ ಕೈಯಾರ ಆಡಿಡಾಸ್ ಎಂದು ಬರೆಯುತ್ತಿದ್ದೆ

ಚಿನ್ನದ ಹುಡುಗಿ ಹಿಮಾ ದಾಸ್‌ಗಾಗಿಯೇ ಆಡಿಡಾಸ್ ಕಂಪನಿ ವಿಶೇಷವಾಗಿ ಅವರ ಹೆಸರಿರುವ ಬೂಟುಗಳನ್ನ ತಯಾರಿಸುತ್ತಿದೆ. ಹಿಮಾ, ತಮ್ಮ ಮೊದಲ ನ್ಯಾಷನಲ್ಸ್ನಲ್ಲಿ ಬೂಟುಗಳ ಮೇಲೆ ತಾವೇ ಕೈಯಿಂದ ಆಡಿಡಾಸ್ ಅಂತ ಬರೆದುಕೊಂಡಿದ್ದರಂತೆ. ಈಗ ಕಂಪನಿಯೇ ಸ್ವತಃ ತನಗಾಗಿ ತನ್ನ ಹೆಸರಿನಲ್ಲಿ ಶೂ ತಯಾರಿಸುತ್ತಿದೆ ಅಂತ ಹೇಳಿದ್ದಾರೆ.

ನಮ್ಮ ಅದೃಷ್ಟ ಯಾವಾಗ ಬದಲಾಗುತ್ತೆ ಅಂತ ಯಾರಿಂದಲೂ ಊಹಿಸಲು ಸಾಧ್ಯವಿಲ್ಲ ಅಂತ ಕ್ರಿಕೆಟರ್ ಸುರೇಶ್ ರೈನಾ ಜೊತೆಗಿನ ಲೈವ್ ಚಾಟ್‌ನಲ್ಲಿ ಮಾತಾಡುವಾಗ ಹಿಮಾ  ಹೇಳಿದ್ದಾರೆ. ಇದನ್ನ ಶೇರ್ ಮಾಡಿರೋ ರೈನಾ, ನಾನಷ್ಟೇ ಅಲ್ಲ, ಇಂದಿನ ಲೈವ್ ಚಾಟ್‌ನಲ್ಲಿ ಭಾಗಿಯಾದ ಹಲವರಿಗೆ ಇದು ಪ್ರೇರಣೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಮಂಗಳೂರಿಗೆ ಬರುವ ಮೀನು ವಾಹನಗಳಿಗೆ ತಕ್ಷಣವೇ ನಿರ್ಬಂಧ: ಶ್ರೀನಿವಾಸ ಪೂಜಾರಿ

Mon Apr 27 , 2020
ಮಂಗಳೂರು: ಮಂಗಳೂರಿನ ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರದ ಸಮಸ್ಯೆ ಇರುವುದರಿಂದ ಮತ್ತು ಕೊರೋ‌ನದ ಗಂಭೀರ ಸಮಸ್ಯೆ ಇರುವುದರಿಂದ ಹೊರ ರಾಜ್ಯದಿಂದ ಜಿಲ್ಲೆಗೆ ಬರುವ ‌ಮೀನು ವಾಹನಗಳಿಗೆ ತಕ್ಷಣವೇ ನಿರ್ಬಂಧಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಮೀನುಗಾರಿಕೆ ಆರಂಭಗೊಂಡಿದ್ದು, ಜಿಲ್ಲೆಯ ಜನರಿಗೆ ಮೀನುಗಳನ್ನು ಪೂರೈಸಲಾಗುತ್ತಿದೆ. ಆದರೆ ಬೇರೆ ಹೊರ ರಾಜ್ಯದಿಂದ ಮೀನುಗಳನ್ನು ತರುವುದಕ್ಕೆ ಸದ್ಯಕ್ಕೆ ನಿಷೇಧ ಹೇರಲಾಗಿದೆ. ಸಾಮಾನ್ಯ […]

Advertisement

Wordpress Social Share Plugin powered by Ultimatelysocial