ಪತ್ನಿ ನೀಡಿದ ಗಿಫ್ಟ್ ನಿಂದ ಕೋಟ್ಯಾಧಿಪತಿಯಾದ ಪತಿ

ಇಲ್ಲೊಬ್ಬ ಮಹಾಶಯ ತನ್ನ ಹುಟ್ಟುಹಬ್ಬಕ್ಕೆ ಪತ್ನಿ ನೀಡಿದ ಗಿಫ್ಟ್ ನಿಂದ ಕೋಟ್ಯಾಧಿಪತಿಯಾಗಿದ್ದಾನೆ.ಕ್ವೀನ್ಸ್ ಲೆಂಡ್ ವ್ಯಕ್ತಿಯ ಹುಟ್ಟುಹಬ್ಬದ ಉಡುಗೊರೆಯಾಗಿ ಆತನ‌ ಪತ್ನಿ ಲಾಟರಿ ಟಿಕೆಟ್ ಖರೀದಿಸಿದ್ದಳು. ಆ ಟಿಕೆಟ್ ಗೆ ಬಂಪರ್ ಬಹುಮಾನ‌ ಬಂದಿದ್ದು, ಬರೋಬ್ಬರಿ 2.6 ಕೋಟಿ ಗಳಿಸಿದ್ದಾರೆ. ಪತಿಯ ಹುಟ್ಟುಹಬ್ಬದ ಉಡುಗೊರೆಯಾಗಿ ಚಿಪ್ಪಿಂಡಾಲ್ಸ್ ನ್ಯೂಸ್ ಏಜೆನ್ಸಿಯಿಂದ ಸೂಪರ್ ಲೊಟ್ಟೊ ಟಿಕೆಟ್ ಖರೀದಿಸಿದ್ದೆ, ಮೇ 30 ರಂದು ಡ್ರಾ ನಡೆಯಿತು ಎಂದು ಆಕೆ ಹೇಳಿಕೊಂಡಿದ್ದಾರೆ. ಟಿಕೆಟ್ ಪರಿಶೀಲಿಸಲು ನ್ಯೂಸ್ ಏಜೆನ್ಸಿಗೆ ತಿಳಿಸಿದಾಗ, ಅವರು ಏನು ಹೇಳುತ್ತಿದ್ದಾರೆಂದು ನಂಬದಾದೆ. ನನ್ನ ಗಂಡನ ‌ಜನ್ಮದಿನದಂದು ನಾನು ಟಿಕೆಟ್ ಖರೀದಿಸಿದೆ, ಇದು ಅವನಿಗೆ ಹುಟ್ಟುಹಬ್ಬದ ಉಡುಗೊರೆಯಾಗಿದೆ ಎಂದು ಅವರು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

  ಊರಿಗೆ ತೆರಳುತ್ತಿದ್ದ ಯುವಕರ ದುರ್ಮರಣ

Sat Jun 6 , 2020
ಬೆಂಗಳೂರಿನ ಎವಿಬಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನರಸಿಪುರ ತಾಲೂಕಿನ ಮಲಿಯೂರು ಗ್ರಾಮದ ನಿವಾಸಿಗಳಾ ಮಹೇಶ್ ಮತ್ತು ಮಾದೇಶ್ ಬೈಕ್ ನಲ್ಲಿ ಊರಿಗೆ ತೆರಳುತ್ತಿದ್ದರು ಇದೇ ಸಮಯ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬುಗತಗಹಳ್ಳಿ ಗ್ರಾಮದ ರೇಷ್ಮೆ ಮಾರುಕಟ್ಟೆ ಬಳಿ ಅಪರಿಚಿತ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದಿರುವ ಪರಿಣಾಮ ಯುವಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ವಾಹನ ಚಾಲಕ ವಾಹನದ ಸಮೇತ ಪರಾರಿಯಾಗಿದ್ದಾರೆ. ವಿಷಯ ತಿಳಿದ ನಂತರ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ […]

Advertisement

Wordpress Social Share Plugin powered by Ultimatelysocial