ಬಾಲಿವುಡ್ ನಟ ರಣದೀಪ್ ಟ್ರೋಲ್

ಸರ್ಕಾರ ಮದ್ಯದಂಗಡಿಯನ್ನ ಓಪನ್ ಮಾಡೋದಕ್ಕೆ ಅವಕಾಶ ನೀಡಿದ ನಂತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ ಗಳು ಶುರುವಾಗಿದೆ. ಕಾಮಿಡಿಯಾಗಿ ಎಣ್ಣೆ ಅಂಗಡಿ ಓಪನ್ ಆಗಿರೋದು ಮತ್ತು ಕುಡುಕರ ಜಬರ್ ದಸ್ತ್ ಸ್ಟೆಪ್ ಗಳು ಭಾರಿ ಟ್ರೋಲ್ ಆಗಿತ್ತು. ಇದೀಗ ಬಾಲಿವುಡ್ ನಟ ರಣದೀಪ್ ಹೂಡಾ ಕೂಡಾ ಮೇಮ್ ಒಂದನ್ನ ಮಾಡಿ ಸಾಮಾಜಿಕಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇತ್ತೀಚೆಗೆ ತೆರೆಕಂಡ ಎಕ್ಸ್ ಟ್ರಾಕ್ಷನ್ ಸಿನಿಮಾದ ದೃಶ್ಯವೊಂದನ್ನ ಬಳಸಿಕೊಂಡು ಮೇಮ್ ಮಾಡಿದ್ದಾರೆ. ಎಡಗೈ ಮುರಿದುಕೊಂಡು, ಬಲಗೈ ಗಾಯವಾಗಿದೆ, ಹಾಗೆ ಮುಖವು ಬಾಡಿದೆ. ಈ ರೀತಿಯ ದೃಶ್ಯ ಬಳಸಿಕೊಂಡು ಎಣ್ಣೆ ಅಂಗಡಿ ಹೋಗಿ ವಾಪಸ್ ಬರುವಾಗ ಸ್ಥಿತಿ ಹೀಗಾಗಿರುತ್ತೆ ಅನ್ನೋ ಹಾಗೆ ಮೇಮ್ ಮಾಡಿದ್ದಾರೆ. ಇದೀಗ ಸಾಕಷ್ಟು ವೈರಲ್ ಆಗಿತ್ತು ಅಭಿಮಾನಿಗಳು ರಣದೀಪ್ ರನ್ನ ಕಾಲೆಳೆದಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸಿನಿರಸಿಕರಿಗೆ ಅಮೇಜಾನ್ ಪ್ರೈಮ್ ಭರ್ಜರಿ ಗಿಫ್ಟ್

Wed May 6 , 2020
ಲಾಕ್ ಡೌನ್ ನಲ್ಲಿರೋ ಜನರಿಗೆ ಅಮೇಜಾನ್ ಜನರಿಗೆ ಭರ್ಜರಿ ಗಿಫ್ಟ್ ಕೊಡ್ತಿದೆ. ಸ್ಯಾಂಡಲ್ ವುಡ್ ನಲ್ಲಿ ಭಾರಿ ಮೆಚ್ಚುಗೆಗಳಿಸಿದ್ದ ಸಿನಿಮಾಗಳನ್ನ ಅಮೇಜ್ ಪ್ರೈಮ್ ನಲ್ಲಿ ಬಿಡುಗಡೆ ಮಾಡಿದೆ. ಆಲ್ ಟೈಂ ಫೇವರಿಟ್ ಮೂವಿಗಳಾದ ಶಿವರಾಜ್ ಕುಮಾರ್ ಅಭಿನಯದ ಓಂ, ದರ್ಶನ್ ಅಭಿನಯದ ಕರಿಯ, ಶಿವರಾಜ್ ಕುಮಾರ್ ಅಭಿನಯದ ಜೋಗಿ ಸಿನಿಮಾಗಳು ಪ್ರೈಮ್ ನಲ್ಲಿ ರಿಲೀಸ್ ಆಗಿದೆ. ಮೂರು ಸಿನಿಮಾಗಳು ಆಯಾ ಕಾಲಘಟ್ಟದಲ್ಲಿ ಅದ್ದೂರಿ ಯಶಸ್ಸನ್ನಗಳಿಸಿತ್ತು. ಓಂ ಸಿನಿಮಾ ಇವತ್ತಿಗೂ ಥಿಯೇಟರ್ […]

Advertisement

Wordpress Social Share Plugin powered by Ultimatelysocial