ಬಿಎಸ್‌ವೈರನ್ನ ಭೇಟಿಯಾದ ಬಿಜೆಪಿ ಅಭ್ಯರ್ಥಿ / ಈರಣ್ಣ ಕಡಾಡಿ ಬಿಜೆಪಿಗೆ ಆಯ್ಕೆ

ಬೆಳಗಾವಿಯ ಈರಣ್ಣ ಕಡಾಡಿ ಹಾಗೂ ರಾಯಚೂರಿನ ಅಶೋಕ ಗಸ್ತಿ ಅವರಿಗೆ ಬಿಜೆಪಿಯಿಂದ ರಾಜ್ಯಸಭಾ ಚುನಾವಣೆಗೆ ಟಿಕೆಟ್ ನೀಡುವ ಮೂಲಕ ಆಕಾಂಕ್ಷಿಗಳಿಗೆ ಬಿಜೆಪಿ ಹೈ ಕಮಾಂಡ್ ರ‍್ಜರಿ ಶಾಕ್ ನೀಡಿದೆ. ರಾಜ್ಯಸಭೆ ಚುನಾವಣೆ ಹಿನ್ನೆಲೆ ಈರಣ್ಣ ಕಡಾಡಿ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಿಎಸ್ವೈ ನಿವಾಸಕ್ಕೆ ತೆರಳಿದ ಈರಣ್ಣ ಕಡಾಡಿ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಿಎಂ ಬಿಎಸ್ವೈ ರಾಜ್ಯಸಭೆ ಆಯ್ಕೆಯಾಗಿರುವ ಈರಣ್ಣ ಕಡಾಡಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯಸಭೆ ಟಿಕೆಟ್ಗಾಗಿ ಬಿಜೆಪಿಯಲ್ಲಿ ಕೆಲ ದಿನಗಳಿಂದ ಭಾರಿ ಲಾಬಿ ನಡೆಯುತ್ತಿತ್ತು. ಭಿನ್ನಮತದ ಮೂಲಕ ಒತ್ತಡ ಹಾಕುವ ತಂತ್ರಗಳು ನಡೆದಿತ್ತು. ಆದರೆ ರ‍್ಚೆಯಲ್ಲೇ ಇಲ್ಲದಿದ್ದ ಪಕ್ಷದ ನಿಷ್ಠಾವಂತ ಕರ‍್ಯರ‍್ತರಾದ ಬೆಳಗಾವಿಯ ಈರಣ್ಣ ಕಡಾಡಿ ಹಾಗೂ ರಾಯಚೂರಿನ ಅಶೋಕ ಗಸ್ತಿ ಅವರಿಗೆ ಟಿಕೆಟ್ ಪ್ರಕಟಿಸುವ ಮೂಲಕ ಹೈ ಕಮಾಂಡ್ ಅಚ್ಚರಿ ಮೂಡಿಸಿತ್ತು.

Please follow and like us:

Leave a Reply

Your email address will not be published. Required fields are marked *

Next Post

ಗಂಡಾAತರದಿAದ ಪಾರಾದ ಗಡಿನಾಡು / ಗ್ರೀನ್ ವಲಯದಲ್ಲೆ ಚಾಮರಾಜನಗರ

Tue Jun 9 , 2020
ಚಾಮರಾಜನಗರಕ್ಕೆ ಮಹಾರಾಷ್ಟ್ರದಿಂದ ಬಂದಿರುವ ೨೫ ರ‍್ಷದ ವೈದ್ಯಕೀಯ ವಿದ್ಯರ‍್ಥಿಗೆ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗಿತ್ತು, ಆದರೆ ಇದೀಗ ಆತನಿಗೆ ಸೊಂಕು ಇರದಿರುವುದು ದೃಢಪಟ್ಟಿದ್ದು, ಚಾಮರಾಜನಗರ ಗಂಡಾಂತರಿಂದ ಪಾರಾಗಿ ಮತ್ತೆ ಗ್ರೀನ್ ವಲಯದಲ್ಲಿ ಮುಂದುವರೆಯುತ್ತಿದೆ.  ಸೋಂಕಿತ ವ್ಯಕ್ತಿ ಮಹಾರಾಷ್ಟ್ರದ ಮೂಲದವನಾಗಿದ್ದು, ಸಂಬAಧಿಗಳ ಮನೆಗೆ ಬಂದಿದ್ದ ಎಂದು ಹೇಳಲಾಗ್ತಿದೆ. ಇತನನ್ನು ಪರೀಕ್ಷಿಸಿದ ವೈದ್ಯರು ಸೋಂಕು ಇಲ್ಲದಿರುವುದನ್ನು ದೃಢಪಡಿಸಿದ್ದು, ಚಾಮರಾಜನಗರ ಸೇಪ್ ಜೋನ್ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ. ತಿಳಿಸಿದ್ದಾರೆ. Please follow and […]

Advertisement

Wordpress Social Share Plugin powered by Ultimatelysocial