ಎರಡು ತಿಂಗಳ ಅಂತರದ ನಂತರ ದೇಶದಲ್ಲಿ ಇಂದು ದೇಶೀಯ ವಿಮಾನ ಪ್ರಯಾಣ ಪುನಃ ಆರಂಬಗೊAಡಿದೆ. ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮರ‍್ಚ್ ೨೫ ರಿಂದ ವಿಮಾನ ಪ್ರಯಾಣವನ್ನು ನಿಲ್ಲಿಸಲಾಗಿತ್ತು. ದೆಹಲಿಗೆ ಹೊರಟ ವಿಮಾನವು ಕಡಿಮೆ ಸಂಖ್ಯೆಯ ಪ್ರಯಾಣಿಕರನ್ನು ಹೊಂದಿದ್ದು, ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಿದ ನಂತರ ಪ್ರಯಾಣಿಸಲು ಅನುಮತಿ ನೀಡಲಾಗುತ್ತದೆ. ಕಳೆದ ೬೩ ದಿನಗಳಿಂದ ಮುಚ್ಚಲ್ಪಟ್ಟಿದ್ದ ಆಹಾರ ಮತ್ತು ಪಾನೀಯ ಮತ್ತು ಚಿಲ್ಲರೆ ಮಾರಾಟ ಮಳಿಗೆಗಳು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರ‍್ಮಿನಲ್ ೩ ರಲ್ಲಿ ತೆರೆಯಲ್ಪಟ್ಟಿದ್ದು, ಜನರಿಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ಮತ್ತೆ ಪ್ರಾರಂಭವಾದ ವಿಮಾನ ಹಾರಾಟ

Please follow and like us: