ಕರೊನಾ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿರುವ ದೇಶದಲ್ಲಿ ರ‍್ಥಿಕತೆಗೆ ಉತ್ತೇಜನ ನೀಡುವ ಹಿನ್ನಲೆಯಲ್ಲಿ ಭಾರತೀಯ ರಿರ‍್ವ್ ಬ್ಯಾಂಕ್ ರಪೋ ದರವನ್ನು ೪೦ಮೂಲಾಂಶದಷ್ಟು ಕಡಿತಗೊಳಿಸಲಾಗಿದ್ದು, ಶೇ ೩.೭೫ರಿಂದ ಶೇ ೩.೩೫ಕ್ಕೆ ನಿಗದಿ ಪಡಿಸಿದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಈನ ವಿಷಯವನ್ನು ತಿಳಿಸಿ, ಕೋವಿಡ್-೧೯ ಲಾಕ್ ಡೌನ್ ನಂತರದಲ್ಲಿ ಭಾರತದಲ್ಲಿ ಮಾತ್ರವೇ ಅಲ್ಲ, ವಿಶ್ವದಾದ್ಯಂತ ರ‍್ಥಿಕ ಹಿಂಜರಿತ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಭಾರತದಲ್ಲಿ ರ‍್ಥಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ರೆಪೋ ದರವನ್ನು ಇಳಿಸಿರುವುದಾಗಿ ತಿಳಿಸಿದ್ದಾರೆ. ಕೋವಿಡ್-೧೯ ಆರ್ಥಿಕ ಸಂಕಷ್ಟದಿAದಾಗಿ ದೀರ್ಘಾವಧಿ ಸಾಲಗಳ ಮಾಸಿಕ ಕಂತು ಪಾವತಿಯನ್ನು ಮುಂದಿನ ೩ತಿಂಗಳ ವರೆಗೂ ಮತ್ತೇ ವಿಸ್ತರಿಸಲಾಗಿದ್ದು, ಆರ್‌ಬಿಐಗೆ ಜೂ.೩೧ರಿಂದ ಆಗಸ್ಟ್ ವರೆಗೆ ಇಎಂಐ ಮುಂದೂಡಲು ಒಪ್ಪಿಗೆ ಸೂಚಿಸಿವೆ. ಇದರ ಬೆನ್ನಲ್ಲೆ ಭಾರತದ ರಫ್ತು-ಆಮದು ಬ್ಯಾಂಕ್ ಗೆ ನಗದು ಹರಿವಿಗಾಗಿ ೧೫,೦೦೦ಸಾವಿರ ಕೋಟಿ ಸಾಲವನ್ನು ೯೦ದಿನಗಳವರೆಗೂ ವಿಸ್ತರಿಸಲಾಗಿದ್ದು, ವಿದೇಶಿ ವಿನಿಮಯ ೯.೨ ಬಿಲಿಯನ್ ಡಾಲರ್ ಏರಿಕೆಯಾಗಿದೆ ಎಂದು ಹೇಳಿದರು. ಕೊರೊನಾದಿಂದ ಕೈಗಾರಿಕೆ ಉತ್ಪಾದನೆ ಶೇ. ೧೭ರಷ್ಟು ಕುಸಿದಿದ್ದು, ಆಹಾರ ಉತ್ಪಾದನೆ ೩.೭ರಷ್ಟು ಏರಿಕೆಯಾಗಿದ್ದು, ಸಿಮೆಂಟ್ ಉತ್ಪಾದನೆಯಲ್ಲಿ ೧೯ರಷ್ಟು ಕುಸಿದಿದೆ. ಕುಸಿದಿರುವ ಜಿಡಿಪಿ ೨೦೨೧ರಬಳಿಕ ಚೇತರಿಕೆಯಾಗುವ ವಿಶ್ವಾಸವಿದೆ ಎಂದರು.
ಮಧ್ಯಮ ವರ್ಗಕ್ಕೆ ಬಿಗ್ ರಿಲೀಫ್ ನೀಡಿದ ಆರ್‌ಬಿಐ

Please follow and like us: