ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆ

ರಾಜ್ಯದಲ್ಲಿ ಇಂದು 12 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆಯಾಗಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ.  ಹೊಸದಾಗಿ ಸೋಂಕಿತರ ಪೈಕಿ ದಾವರಣೆಗೆರೆ ಮೂವರಿಗೆ, ಕಲಬುರ್ಗಿಯ ಮೂವರಿಗೆ, ಬೆಳಗಾವಿಯ ಒಬ್ಬರಿಗೆ, ಬೆಂಗಳೂರು ನಗರದ ಒಬ್ಬರಿಗೆ, ಬಾಗಲಕೋಟೆಯ ಮೂವರಿಗೆ ಮತ್ತು ಧಾರವಾಡದಲ್ಲಿ ಒಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. .ಕೊರೋನಾಗೆ ಇದುವರೆಗೆ 30 ಜನರು ರಾಜ್ಯದಲ್ಲಿ ಸಾವನ್ನಪ್ಪಿದ್ದರೇ, ಸೋಂಕಿತರಾದಂತ 366 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ವರದಿ:ವೆಬ್ ಡೆಸ್ಕ್ ಸ್ಪೀಡ್ ನ್ಯೂಸ್  ಕನ್ನಡ

Please follow and like us:

Leave a Reply

Your email address will not be published. Required fields are marked *

Next Post

ಗಂಡನನ್ನು ಫೂಲ್ ಮಾಡಿದ ಸನ್ನಿಲಿಯೋನ್

Thu May 7 , 2020
ಲಾಕ್‌ಡೌನ್‌ನಿಂದ ಮನೆಯಲ್ಲಿರುವ ಸನ್ನಿ ಲಿಯೋನ್, ಅಲ್ಲೂ ತಮ್ಮ ತುಂಟಾಟಗಳನ್ನು ಬಿಟ್ಟಿಲ್ಲ. ತಮ್ಮ ಗಂಡ ಡ್ಯಾನಿಯಲ್ ವೆಬರ್ ಅವರನ್ನೆ ಸಖತ್ತಾಗಿ ಫುಲ್ ಮಾಡಿದ್ದಾರೆ. ಬೆರಳು ಕಟ್ ಮಾಡಿಕೊಂಡಿರುವAತೆ ಬೆರಳ ಮೇಲೆ ಸಾಸ್ ಸುರಿದುಕೊಂಡು ರಂಪಾಟ ಮಾಡಿದ್ದಾರೆ. ನಿಜ ಅಂತ ನಂಬಿದ ಪತಿ ಸಹಾಯಕ್ಕೆ ಮುಂದಾಗಿದ್ದಾರೆ. ಗಂಡನನ್ನು ಫೂಲ್ ಮಾಡಿ ಜೋರಾಗಿ ನಕ್ಕಿದ್ದಾರೆ. ಪತ್ನಿಗೆ ಬೈಯಲು ಆಗದೇ ಡ್ಯಾನಿಯಲ್ ನಸುನಕ್ಕು ಹೊರನಡೆದರು. Please follow and like us:

Advertisement

Wordpress Social Share Plugin powered by Ultimatelysocial