ಗುಜರಾತ: ಅಜ್ಜಿಯೊಬ್ಬರು ವಿಷಕಾರಿ ಹಾವನ್ನು ಕೈಯಲ್ಲಿ ಹಿಡಿದು ದರದರನೆ ಎಳೆದೊಯ್ದು ದೂರಕ್ಕೆ ಎಸೆದಿರುವ ಘಟನೆ ಗುಜರಾತಿನ ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ. ಈ ವಿಡಿಯೋ ಈಗ ವೈರಲ್ ಆಗಿದೆ. ನೆಟ್ಟಿಗರು ಈ ಅಜ್ಜಿಯ ಧೈರ್ಯವನ್ನು ಮೆಚ್ಚಿ ಕಾಮೆಂಟ್ ಗಳನ್ನು ಮಾಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿ ಸುಸಾಂತ್ ನಂದಾ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದು ಅದನ್ನು ನಾಗರಹಾವು ಎಂದು ಗುರುತಿಸಿದ್ದಾರೆ. ಈ ವಿಡಿಯೋದಲ್ಲಿ ಅಜ್ಜಿಯು ಅಳುಕಿಲ್ಲದೇ ಹಾವನ್ನು ಎಳೆದುಕೊಂಡು ಹೋಗುವುದನ್ನು ಕಾಣಬಹುದು. ಮತ್ತು ವಸತಿ ಪ್ರದೇಶಗಳನ್ನು ದಾಟಿ ಖಾಲಿ ಸ್ಥಳದಲ್ಲಿ ಹಾವನ್ನು ಎಸೆಯುವುದನ್ನು ನೋಡಬಹುದಾಗಿದೆ.
ವಿಷಕಾರಿ ಹಾವನ್ನು ಕೈಯಲ್ಲಿ ಹಿಡಿದು ಅಜ್ಜಿ

Please follow and like us: