ಸೈಕಲ್ ಮೇಲೆ ಪ್ರಯಾಣ ಆರಂಭಿಸಿದ ಯುವಕರು

ಕೊರೊನಾದಿಂದಾಗಿ ದೇಶವೇ ಲಾಕ್‌ಡೌನ್ ಮಾಡಿರುವ ಹಿನ್ನಲೆಯಲ್ಲಿ ಜನರು ಕೆಲಸವಿಲ್ಲದೇ, ಆಹಾರವಿಲ್ಲದೇ ಪರದಾಡುವಂತ ಸ್ಥಿತಿ ಉಂಟಾಗಿದೆ. ಕೂಲಿಗಾಗಿ ಊರು ಬಿಟ್ಟು ರಾಜಧಾನಿಗೆ ಬಂದ ಜನರಿಗೆ ಸಂಕಷ್ಟದ ಸ್ಥಿತಿ ಬಂದೋದಗಿದೆ.
ರಾಜಧಾನಿಯಲ್ಲಿ ಐಸ್‌ಕ್ರೀಂ ಮಾರಿ ಜೀವನ ನಡೆಸುತ್ತಿದ್ದ ಯುವಕರು ಲಾಕ್‌ಡೌನ್‌ನಿಂದಾಗಿ ಕೆಲಸ ಸ್ಥಗಿತಗೊಂಡು ಊಟಕ್ಕೆ ಕಷ್ಟ ಪಡುವಂತಾಗಿ, ಮರಳಿ ಊರಿಗೆ ಹೋಗಲು ೨೦ ಯುವಕರು ತೀರ್ಮಾನಿಸಿ ಸೈಕಲ್ ಮೇಲೆ ತಮ್ಮ ಸವಾರಿ ಮುಂದುವರೆಸಿದ್ದಾರೆ.
ರಾಯಚೂರು ಜಿಲ್ಲಾಡಳಿತ ಎಸಿ ಸಂತೋಷ ಕುಮಾರ ಉತ್ತರ ಪ್ರದೇಶಕ್ಕೆ ಹೊರಟ ಯುವಕರನ್ನು ತಡೆದು ಪರೀಕ್ಷಿಸಿದಾಗ ಕೆಮ್ಮು, ನೆಗಡಿ ರೋಗ ಲಕ್ಷಣಗಳು ಕಂಡು ಬಂದಿದ್ದು, ೨೦ಯುವಕರನ್ನು ಕ್ವಾರಂಟೈನ್‌ಗೆ ಕಳುಹಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ನೆಟ್‌ಫ್ಲಿಕ್ಸ್ ಚಂದಾದಾರಿಕೆಯಲ್ಲಿ ದುಪ್ಪಟ್ಟು

Thu Apr 23 , 2020
ಯುಎಸ್ಎ: ಕೊರೊನಾ ವೈರಸ್ ನಿಂದ ಲಾಕ್ ಡೌನ್ ನಲ್ಲಿಯೂ ಸಹ ಲಾಭ ಪಡೆದಿರುವ ಕಂಪನಿಗಳು ಕೇವಲ ಬೆರಳೆಣಿಕೆಯಷ್ಟೇ. ನೆಟ್ಫ್ಲಿಸ್ ನಲ್ಲಿನ ಹೊಸ ಹಾಗೂ ವಿಭಿನ್ನ ಕಂಟೆಂಟ್ ನಿಂದ ಓವರ್ ದಿ ಟಾಪ್ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಅತಿ ಹೆಚ್ಚು ಚಂದಾದಾರರನ್ನು ಕೇವಲ ಒಂದೇ ತಿಂಗಳಲ್ಲಿ ದುಪ್ಪಟ್ಟಾಗಿಸಿರುವುದು ಅಚ್ಚರಿಯ ವಿಷಯ. ಸುಮಾರು ೭೦ ಲಕ್ಷ ಹೊಸ ಚಂದಾದಾರರು ಸೇರ್ಪಡೆ ಆಗುವುದಾಗಿ  ಅಂದಾಜು ಮಾಡಿದಾರರು ಸಹ ಲಾಕ್ ಡೌನ್ ಪರಿಸ್ಥಿತಿಯಿಂದ ಸುಮಾರು ೧ ಕೋಟಿ […]

Advertisement

Wordpress Social Share Plugin powered by Ultimatelysocial