ಅತಿ ಹೆಚ್ಚು ಗೂಗಲ್ ಮಾಡಿದ ಸ್ಯಾಂಡಲ್‌ವುಡ್ ನಟ

 

2022ರಲ್ಲಿ ಗೂಗಲ್​ನಲ್ಲಿ ಅತ್ಯಧಿಕ ಹುಡುಕಲ್ಪಟ್ಟ ಕನ್ನಡದ ನಟ ಯಾರು ಗೊತ್ತಾ? ಬಹಳಷ್ಟು ಸ್ಟಾರ್ ನಟರಿದ್ದರೂ ಜನರು ಇವರನ್ನೇ ಹುಡುಕಿದ್ದಾರಂತೆ.ಗೂಗಲ್ 2022ರ ಕನ್ನಡ ನಟರ ಹುಡುಕಾಟದ ಹಿಸ್ಟರಿ ತೆಗೆದು ನೋಡಿದರೆ ಭಾರತದಲ್ಲಿ ಹಾಗೆಯೇ ವಿಶ್ವಾದ್ಯಂತ ಹೆಚ್ಚು ಸರ್ಚ್ ಆಗಿರುವುದು ಕೆಜಿಎಫ್ ಸ್ಟಾರ್ ಯಶ್.ಮೂರನೇ ಸ್ಥಾನದಲ್ಲಿ ನಟ ಕಿಚ್ಚ ಸುದೀಪ್ ಅವರು ಇದ್ದಾರೆ. ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಮೂಲಕ ಹಿಟ್ ಆಗಿದ್ದರು.ಯಶ್​ ಹಾಗೂ ಸುದೀಪ್​ ಕ್ರಮವಾಗಿ 1 ಹಾಗೂ 3ನೇ ಸ್ಥಾನವನ್ನು ತುಂಬಿದ್ದು ಇನ್ನೊಬ್ಬ ನಟ 2ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.ಯಶ್ ಅವರ ಕೆಜಿಎಫ್ 2 ಸಿನಿಮಾ ಕೂಡಾ ಐಎಂಡಿಬಿಯ ಟಾಪ್ 10 ಮೂವಿಗಳ ಲಿಸ್ಟ್​ನಲ್ಲಿ ಸ್ಥಾನ ಪಡೆದಿದೆ. 2022ರಲ್ಲಿ ಅತ್ಯಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಸಿನಿಮಾದಲ್ಲಿ ಇದೂ ಒಂದು.ಯಶ್ ಅವರ 19ನೇ ಸಿನಿಮಾ ಶೀಘ್ರದಲ್ಲಿಯೇ ಅನೌನ್ಸ್ ಆಗಲಿದೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಮಗಳ ಹೆಸರಲ್ಲಿ ಐರಾ ಪ್ರೊಡಕ್ಷನ್ ಹೌಸ್ ಮಾಡಿ ಅದರಲ್ಲೇ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಹಬ್ಬಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೆಂಟ್ರಲ್‌ ರೈಲುವೆ

Mon Dec 19 , 2022
  ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಸುವರ್ಣಾವಕಾಶವಿದೆ. ಮಧ್ಯ ರೈಲ್ವೆ(Central Railway) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2422 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 15, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ cr.indianrailways.gov.inಗೆ ಭೇಟಿ ನೀಡಬಹುದು.ಅಧಿಸೂಚನೆಯಲ್ಲಿ ಪ್ರಕಟವಾಗಿರುವ ಮಾಹಿತಿ ಪ್ರಕಾರ, […]

Advertisement

Wordpress Social Share Plugin powered by Ultimatelysocial