ಅಭಿಮಾನಿಗಳ ಹುಬ್ಬೆರಿಸಿತು ಸನ್ನಿಲಿಯೋನ್ ಆರ್ಟ್

ಲಾಕ್‌ಡೌನ್ ಹಿನ್ನಲೆ ಎಲ್ಲಾ ಉದ್ಯಮಗಳು ಸ್ಥಗೀತಗೊಂಡಿರುವAತೆ ಚಿತ್ರೋದ್ಯಮವು ಕೂಡ ಸ್ತಬ್ಧವಾಗಿದೆ. ಈ ಫ್ರೀ ಟೈಂನಲ್ಲಿ ಸಿನಿಮಾ ನಟ ನಟಿಯರು ಮನೆಯಲ್ಲಿ ಒಂದಲ್ಲಾ ಒಂದು ರೀತಿ ಕ್ರಿಯೇಟಿವಿಟಿ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಹೌದು ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ಬಾಲಿವುಡ್ ನಟಿ ಸನ್ನಿ ಲಿಯೋನ್ ಕೂಡ ವಿಶೇಷವಾಗಿ ಆರ್ಟ್ವೊಂದನ್ನು ರೆಡಿ ಮಾಡಿದ್ದಾರೆ.
ಸನ್ನಿ ಲಿಯೋನ್ ತಾನು ನಟಿ ಅಷ್ಟೇ ಅಲ್ಲ, ಪೇಟಿಂಗ್‌ನಲ್ಲೂ ಕಮಾಲು ಮಾಡಬಲ್ಲೇ ಎಂಬುದನ್ನು ನಿರೂಪಿಸಿದ್ದಾರೆ. ೪೦ ದಿನ ಟೈಂ ತೆಗೆದುಕೊಂಡು ನೀಲಿ ಬಣ್ಣದ ಆರ್ಟ್ವೊಂದನ್ನು ತಯಾರಿಸಿದ್ದಾರೆ. ಅದಕ್ಕೆ ಬ್ರೋಕನ್ ಗ್ಲಾಸ್ ಆರ್ಟ್ ಎಂದು ಹೆಸರಿಟ್ಟಿದ್ದಾರೆ. ಇದನ್ನು ಇನ್ಸಾ÷್ಟಗ್ರಾಮ್‌ನಲ್ಲಿ ಶೇರ್ ಮಾಡಿದ್ದು, ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಒಟ್ಟಾರೆ ಲಾಕ್‌ಡೌನ್‌ನಿಂದಾಗಿ ಸೆಲೆಬ್ರೆಟಿಗಳು ಮನೆಯಲ್ಲಿ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಚಿತ್ರರಂಗದಲ್ಲಿ ೧೮ ವರ್ಷ ಪೊರೈಸಿದ ಪವರ್‌ಸ್ಟಾರ್

Mon Apr 27 , 2020
ಬಾಲನಟನಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು, ಬೆಟ್ಟದ ಹೂವಾಗಿ ಅರಳಿ ಮುಂದೆ ಸ್ಯಾಂಡಲ್‌ವುಡ್‌ನಲ್ಲಿ ಅಣ್ಣಾಬಾಂಡ್ ಆಗಿ ಬೆಳೆದು, ಜನರ ಮನಸ್ಸಿನಲ್ಲಿ ರಾಜ್‌ಕುಮಾರನ ಪಟ್ಟ ಪಡೆದಿದ್ದಾರೆ. ಹೌದು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ೧೮ ವರ್ಷ ಪೊರೈಸಿದೆ.  ಅಪ್ಪು ಎಂದರೆ ಇಂದಿಗೂ ಜನರ ಮನಸ್ಸಿನಲ್ಲಿ ಬರುವುದು ಪುನೀತ್ ಭಾವಚಿತ್ರ ಯಾಕಂದ್ರೆ ಅವರು ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಎಂಟ್ರಿ ಕೊಟ್ಟ ಮೊದಲ ಚಿತ್ರ ಅಪ್ಪು. ಈ ಚಿತ್ರದಲ್ಲಿ ಪುನೀತ್ […]

Advertisement

Wordpress Social Share Plugin powered by Ultimatelysocial