ಅಮೆರಿಕಾ ಸಂಸದರು ಪಕ್ಷಭೇದ ಮರೆತು ಭಾರತಕ್ಕೆ ಬೆಂಬಲ

ಭಾರತದ ಪೂರ್ವ ಲಡಾಖ್ ಗಾಲ್ವಾನ್ ಗಡಿಯಲ್ಲಿನ ಸಂಘಷಕ್ಕೆ ಕಾರಣರಾಗಿದ್ದ ಚೀನಾ ಸೇನಯ ವಿರುದ್ದ ಅಮೆರಿಕಾದ ಸಂಸದರು ಪಕ್ಷಭೇದ ಮರೆತು ಬೆಂಬಲ ಸೂಚಿಸಿದ್ದಾರೆ.ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಪ್ರಕ್ಷÄಬ್ಧ ವಾತವರಣ ನಿರ್ಮಾಣಗೊಂಡಿತ್ತಲ್ಲದೇ ಕಣಿವೆಯಲ್ಲಿ ಭಾರತದ ೨೦ಜನ ಯೋಧರು ಹುತಾತ್ಮರಾದರು. ಎಷ್ಟು ಜನ ಪಿಎಲ್‌ಎ ಆರ್ಮಿಯ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಬಗ್ಗೆ ಈ ವರೆಗೂ ಮಾಹಿತಿ ನೀಡಿಲ್ಲ. ಹೌಸ್ ಆಫ್ ರೆಪ್ರಸೆಂಟೇಟಿವ್ ಮತು ಸೆನೆಟ್‌ನಲ್ಲಿ ಮಾತನಾಡಿದ ಸಂಸದರು, ಭಾರತದ ಗಡಿಯನ್ನು ಅತಿಕ್ರಮಿಸಲು ಮುಂದಾಗಿದ್ದ ಚೀನಾದ ದುಸ್ಸಾಹಸಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದಕ್ಕೆ ಭಾರತೀಯ ಯೋಧರನ್ನು ಶ್ಲಾಘಿಸಿದರು. ನಂತರ ಮಾತನಾಡಿದ ಡೆಮಾಕ್ರಟಿಕ್ ಪಕ್ಷದ ಹಿರಿಯ ಸಂಸದ ಫ್ರಾö್ಯಂಕ್ ಪಲ್ಲೋನ್ ಮಾತನಾಡಿ ಚೀನಾ ತಕ್ಷಣವೇ ಇಂಥ ಆಕ್ರಮಣಶೀಲತೆಯನ್ನು ನಿಲ್ಲಿಸಬೇಕು ಗಡಿ ವ್ಯಾಜ್ಯವನ್ನು ಶಾಂತಿಯುತ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ಪ್ರತಿಪಾದಿಸಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಅಧಿಕಾರ ಹಸ್ತಾಂತರ ವೇಳೆ ಭಾವುಕರಾದ ಭಾಸ್ಕರ್ ರಾವ್

Sat Aug 1 , 2020
ಬೆಂಗಳೂರು ನಗರದ ನೂತನ ಪೊಲೀಸ ಆಯುಕ್ತರಾಗಿ ನೇಮಕವಾಗಿರೋ ಕಮಲ್ ಪಂಥ್ ಇಂದು ಅಧಿಕಾರ ಸ್ವೀಕಾರ ಮಡಿದ್ದಾರೆ .ಈ ವೇಳೆ ಹಿಂದಿನ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭಾವುಕರಾಗಿ ಕಣ್ಣೀರು ಹಾಕಿದ ಘಟನೆ ನಡೆಯಿತು.ಬೆಂಗಳೂರು ಜನತೆಯ ಸಹಕಾರ ನೆನೆದು ನಮಸ್ಕರಿಸಿದ ಘಟನೆ ನಡೆಯಿತು. ಮಹಿಳಾ ಡಿಸಿಪಿ ಎಸಿಪಿ ಮನವಿ ಮೆರೆಗೆ ಫೋಟೋಶೂಟ್‌ನಲ್ಲಿ ಪಾಲ್ಗೊಂಡರು . ನಂತರ ಕೆಎಸ್‌ಆರ್‌ಪಿ ತುಕಡಿ ವದ್ಯಾ ತಂಡದಿAದ ಕಮಲ್ ಪಂಥ್ ಅವರಿಗೆ ಗಾರ್ಡ ಆಫ್ ಹಾನರ್ ಸ್ವೀಕೆರಿಸಿದರು. […]

Advertisement

Wordpress Social Share Plugin powered by Ultimatelysocial