ಅಮ್ಮನ ನೆನಪಿನ ಕಣಜ ಬಿಚ್ಚಿಟ್ಟ ಬಾಲಿವುಡ್ ತಾರೆಯರು

ಅಮ್ಮ ಎಂದರೆ ಪದಗಳಲ್ಲಿ ವರ್ಣಿಸಲಾಗದ ಪ್ರೀತಿಯ ಗಣಿ, ಅಮ್ಮ ಅಂದ್ರೆ ಆಕಾಶ, ಆಕೆಯ ಪ್ರೀತಿಯ ಮುಂದೆ ಮತ್ತೆಲ್ಲವೂ ನಗಣ್ಯ. ಪ್ರೀತಿ ವ್ಯಕ್ತಿಯ ಹಿಂದೆ ಅಮ್ಮ ಅನ್ನೋ ಪ್ರೇರಕ ಶಕ್ತಿ ಇದ್ದೇ ಇರುತ್ತೆ. ಇದೀಗ ಬಾಲಿವುಡ್ ತಾರೆಯರು ತಮ್ಮ ಅಮ್ಮನ ಪ್ರೀತಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊAಡು ಶುಭಾಶಯ ಹೇಳಿದ್ದಾರೆ. ಅಮ್ಮಂದಿರ ದಿನಾಚರಣೆ ಪ್ರಯುಕ್ತ ಸೋನಮ್ ಕಪೂರ್, ಅನನ್ಯಾ ಪಾಂಡೆ, ಕಂಗನಾ ರಾವತ್, ಇಶಾನ್ ಖಟ್ಟರ್, ಸಾರಾ ಅಲಿ ಖಾನ್, ಆಯುಷ್ಮಾನ್ ಖುರಾನ್, ಹಲವು ಬಾಲಿವುಡ್ ತಾರೆಯರು ತಮ್ಮ ಅಮ್ಮಂದಿರಿಗೆ ವಿಶ್ ಮಾಡಿ, ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುವುದರ ಜೊತೆಗೆ ಥ್ರೋಬ್ಯಾಕ್ ಪೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಕಂಗನಾ ರಾವತ್ ಅಮ್ಮ ಆಶಾ ರಾವತ್ ಅವರಿಗೆ ಕವಿತೆ ಮೂಲಕ ಶುಭಾಶಯ ತಿಳಿಸಿರುವುದು ವಿಶೇಷವಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರ ಕೊರೊನಾ ಹೆಸರಿನಲ್ಲಿ ದೋಖಾ ಮಾಡುತ್ತಿದೆ:HDK

Sun May 10 , 2020
ಕೊರೊನಾ ಲಾಕ್ ಡೌನ್ ಕಾರಣದಿಂದ ಸಂಕಷ್ಟ ಅನುಭವಿಸಿರುವ ಶ್ರಮಿಕ ವರ್ಗಕ್ಕೆ ಸರಕಾರ ಘೋಷಿಸಿರುವ 1610 ಕೋಟಿ ರೂ. ಪ್ಯಾಕೇಜ್ ದೋಖಾ ಪ್ರಾಜೆಕ್ಟ್ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನೆರೆ ಹಾವಳಿಯಲ್ಲಿ ಮನೆ ಕಳೆದುಕೊಂಡವರಿಗೆ ಐದು ಲಕ್ಷ ಕೊಡುತ್ತೇವೆ ಎಂದರು. ಆದರೆ ಎಷ್ಟು ಜನರಿಗೆ ಎಷ್ಟು ಹಣ ನೀಡಿದ್ದಾರೆ ಎಂದು ಪ್ರಶ್ನಿಸಿದರು. ನೆರೆ ಪರಿಹಾರದಲ್ಲೂ ಜನರಿಗೆ ಮೋಸವಾಗಿದೆ. ಅದೇ ಈಗಲೂ […]

Advertisement

Wordpress Social Share Plugin powered by Ultimatelysocial