ಅವ್ಯಾಹತವಾಗಿ ಸಾಗಿದೆ ಅಕ್ರಮ ಮರಳು ಸಾಗಾಣಿಕೆ

ಪಕ್ಕದ ಮಹಾರಾಷ್ಟçಕ್ಕೆ ರಾಜ್ಯದ ಮರಳಿಗೆ ವ್ಯಾಪಕ ಬೇಡಿಕೆ ಇದ್ದು. ಈ ಬೇಡಿಕೆ ಪೊರ್ಣಗೂಳಿಸಲು ರಾಜ್ಯದ ಗಡಿ ಜಿಲ್ಲೆಯಿಂದ ಅವ್ಯಾಹತವಾಗಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ. ಈ ಅಕ್ರಮದ ಕುರಿತು ಪೊಲೀಸ್ ಅಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ ಮಾಡುತ್ತಿದಾರೆ. ಅಧಿಕಾರಿಗಳ ಈ ಧೋರಣೆಯ ವಿರುದ್ಧ ಗಡಿ ಜಿಲ್ಲೆಯ ಜನರು ವ್ಯಾಪಕ ಕೀಡಿಕಾರುತಿದಾರೆ. ಅಕ್ರಮ ಮರಳುಗಾರಿಕೆಯಿಂದ ಜಿಲ್ಲೆಯ ಎಲ್ಲಾ ರಸ್ತೆಗಳು ಭಾಗಶಃ ಹಾಳಾಗಿದೆ ಸಂಪೊರ್ಣ ರಸ್ತೆ ಗುಂಡಿಮಯವಾಗಿದೆ. ದಿನಕ್ಕೆ ೧೦೦ ರಿಂದ ೧೫೦ ಟ್ರಕ್‌ಗಳು ಒಡಾಡುತ್ತವೆ ಪ್ರತಿ ಟ್ರಕ್‌ಗಳು ಸಂಪೂರ್ಣ ಓವರ್ ಲೋಡ್ ಮಾಡಿ ೪೦-೫೦ ಟನ್ ಅಧಿಕ ಲೋಡ್ ಬಾರ ಹೊತ್ತು ಸಾಗುತ್ತಿದಾರೆ. ಈ ಹಿನ್ನಲೆ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿವೆ. ದಿನಕ್ಕೆ ಒಬ್ಬರಾದರು ಗುಂಡಿಯ ಕಾರಣ ಬಿದ್ದು ಎಟ್ಟು ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನಲೆ ಸ್ಥಳಿಯರಾದ ಮಸರತ ಪಟೇಲ್ ಸ್ಪೀಡ್ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೋಲಾರದಲ್ಲಿ ವ್ಯಾಪಾರ ವಹಿವಾಟು ಜೋರು

Thu Jul 30 , 2020
ನಾಳೆ ವರಮಹಾಲಕ್ಷ್ಮಿ ಹಬ್ಬ ಆಚರಣೆ ಹಿನ್ನಲೆ. ಕೋಲಾರದ ಹಳೇ ಬಸ್ ನಿಲ್ದಾಣದ ಹೂವಿನ ಮಾರುಕಟ್ಟೆಯಲ್ಲಿ ಬೆಳ್ಳಿಗ್ಗೆಯಿಂದಲೇ ವ್ಯಾಪಾರ ವಹಿವಾಟು ಜೋರಾಗಿದ್ದು. ಇಷ್ಟು ದಿನ ಕೋವಿಡ್-೧೯ ನಿಂದ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿದ್ದ ಮಾರುಕಟ್ಟೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಗ್ರಾಹಕರಿಂದ ಗಿಜುಗುಡುತ್ತಿತ್ತು. ಸಾಮಾಜಿಕ ಅಂತರ ಮರೆತು ಜನರು ವ್ಯಾಪಾರ ನಡೆಸುತ್ತಿದ್ದರು. Please follow and like us:

Advertisement

Wordpress Social Share Plugin powered by Ultimatelysocial