ಗುವಾಹಟಿ: ಕೋವಿಡ್ ವಿರುದ್ಧ ಹೋರಾಡುತ್ತಿರು ಪತ್ರಕರ್ತರಿಗೆ ಅಸ್ಸಾಂ ರಾಜ್ಯ ಸರ್ಕಾರದಿಂದ ೫೦ಲಕ್ಷ ಜೀವ ವಿಮಾ ನೀಡುತ್ತದೆ ಎಂದು ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಹೇಳಿದರು. ಪತ್ರಕರ್ತರು ತಮ್ಮ ಪ್ರಾಣವನ್ನು ಒತ್ತೆಇಟ್ಟು ಎಲ್ಲರಿಗೂ ಸುದ್ದಿಗಳನ್ನು ಮುಟ್ಟಿಸುತ್ತಾರೆ. ಹಾಗೂ ಕೊರೊನಾಕ್ಕೆ ಸಂಬಂಧಿಸಿದ ವಿಷಯಗಳನ್ನು ಭಿತ್ತರಿಸುತ್ತಾರೆ. ಅವರೇ ನಿಜವಾದ ವೀರರು ಎಂದು ಹೇಳಿದರು. ಅವರಿಗೆ ನಮ್ಮ ಸರ್ಕಾರ ಪ್ರತಿಯೊಬ್ಬರಿಗೂ ೫೦ಲಕ್ಕದ ಜೀವ ವಿಮಾ ನೀಡುತ್ತದೆ ಎಂದು ತಿಳಿಸಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಾರ ೩೬%ರಷ್ಟು ಕೊರೊನಾ ಪ್ರಕರಣಗಳಿವೆ.
ಅಸ್ಸಾಂ ಸರ್ಕಾರದಿಂದ ಪತ್ರಕರ್ತರಿಗೆ ೫೦ ಲಕ್ಷ ಜೀವ ವಿಮಾ
Please follow and like us: