ಆರೋಗ್ಯ ಸೇತು ಆ್ಯಪ್ ಟೀಕೆದಾರರಿಗೆ ಸವಾಲು

ಹೊಸದಿಲ್ಲಿ: ಕೊರೊನಾ ಸೋಂಕಿತರ ಇರುವಿಕೆಯನ್ನು ಗುರುತಿಸಬಲ್ಲ ಆರೋಗ್ಯ ಸೇತು ಮೊಬೈಲ್‌ ಅಪ್ಲಿಕೇಶನ್‌ ಏಪ್ರಿಲ್‌ನಲ್ಲಿ ಬಿಡುಗಡೆಯಾದಾಗಿನಿಂದ ಅನೇಕ ತಂತ್ರಜ್ಞಾನ ಪರಿಣಿತರು, ಆಯಪ್‌ ಡೆವಲಪರ್‌ಗಳು ಆ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಲ್ಪಡುವವರ ಮಾಹಿತಿಯು ಸುರಕ್ಷಿತವಾಗಿಲ್ಲ ಎಂಬ ಆತಂಕ ವ್ಯಕ್ತಪಡಿಸಿದ್ದರು. ಈ ಆತಂಕಗಳಿಗೆ ಇತಿಶ್ರೀ ಹಾಡಲು ನಿರ್ಧರಿಸಿರುವ ಕೇಂದ್ರ ಸರಕಾರ, ಆರೋಗ್ಯ ಸೇತು ಮೊಬೈಲ್‌ ಆಯಪ್‌ನ ಓಪನ್‌ ಸೋರ್ಸ್‌ ಲಿಂಕ್‌ ಅನ್ನು ಬಿಡುಗಡೆ ಮಾಡಿದೆ. https://github.com/nic-delhi/AarogyaSetu_Android.git ಎಂಬ ಲಿಂಕ್‌ ಅನ್ನು ಬಳಸಿಕೊಂಡು ಆರೋಗ್ಯ ಸೇತುವಿನ ಬಗ್ಗೆ ಇರುವ ಅನುಮಾನಗಳನ್ನು ಬಗೆಹರಿಸಿಕೊಳ್ಳುವಂತೆ ಆಯಪ್‌ ಪರಿಣಿತರಿಗೆ ಸವಾಲೆಸಿದಿದೆ.

Please follow and like us:

Leave a Reply

Your email address will not be published. Required fields are marked *

Next Post

ಚಮ್ಮಾರರಿಗೆ ೫ಸಾವಿರ ರೂಪಾಯಿ: ಡಿಸಿಎಂ ಕಾರಜೋಳ

Thu May 28 , 2020
ಕೊರೊನಾ ಲಾಕ್‌ಡೌನ್ ಹಿನ್ನಲೆ ಕೇಂದ್ರ ಸರ್ಕಾರ ಎಲ್ಲ ಉದ್ಯಮಗಳಿಗೂ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಚಮ್ಮಾರರಿಗೂ ಸಹ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ವಿಧಾನಸೌಧದಲ್ಲಿ ಮಾತನಾಡಿದ ಡಿಸಿಎಂ ಕಾರಜೋಳ ೧೧,೭೨೨ ಫಲಾನುಭವಿಗಳಿಗೆ ತಲಾ ೫ಸಾವಿರ ರೂಪಾಯಿ ಹಣವನ್ನು ಎಂದು ನೀಡಲಾಗುತ್ತಿದೆ ಎಂದರು. Please follow and like us:

Advertisement

Wordpress Social Share Plugin powered by Ultimatelysocial