ಆ.೧೫ರವರೆಗೆ ತಾಜ್‌ಮಹಲ್ ಓಪನ್ ಇಲ್ಲ

ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಜುಲೈ ೬ ರಿಂದ ಎಲ್ಲಾ ಪ್ರವಾಸಿ ತಾಣಗಳನ್ನ ರಾಜ್ಯ ಹಾಗೂ ಜಿಲ್ಲಾಡಳಿತ ಒಪ್ಪಿಗೆ ಮೇರೆಗೆ ತೆರೆಯಲಾಗುತ್ತದೆ ಎಂದು ಸಚಿವ ಪ್ರಹ್ಲಾದ್ ಪಟೇಲ್ ತಿಳಿಸಿದ್ದರು. ಜುಲೈ ೬ ರಂದು ೨ ಸಾವಿರಕ್ಕೂ ಹೆಚ್ಚು ಪ್ರವಾಸಿ ತಾಣಗಳನ್ನು ತೆರೆಯಲಾಗಿತ್ತು. ಆದರೆ ಆಗ್ರಾದಲ್ಲಿ ತಾಜ್ ಮಹಲ್ ಸೇರಿ ಕೆಲವೇ ಸ್ಮಾರಕಗಳು ಇನ್ನೂ ತೆರೆದಿಲ್ಲ. ಸೋಂಕನ್ನು ಗಮನದಲ್ಲಿಟ್ಟುಕೊಂಡು ತಾಜ್ಮಹಲ್ ಸ್ಮಾರಕ ಆಗಸ್ಟ್ ೧೫ರ ನಂತರದಲ್ಲಿ ತೆರೆಯುವ ಸಾಧ್ಯತೆ ಇದ್ದು, ಅದಕ್ಕಿಂತಲೂ ಒಂದೆರೆಡು ವಾರ ವಿಸ್ತರಣೆಯಾಗಬಹುದು ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಭು ನರೇನ್ ಸಿಂಗ್ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಸೋಂಕಿತರಿಗೆ ವಾಸನೆ ಗ್ರಹಿಕೆಯ ಸಾಮರ್ಥ್ಯ ಇರುವುದಿಲ್ಲ

Wed Jul 29 , 2020
ಕೊರೊನಾ ಮಹಾಮಾರಿ ಸೋಂಕು ವ್ಯಾಪಕವಾಗಿ ಭಾದಿಸುತ್ತಿದೆ ಸರ್ಕಾರ ಹಲವಾರು ರೀತಿಯ ಕ್ರಮ ಕೈಗೊಂಡಿದೆ ಆದರು ಯಾವ ಒಂದು ಕ್ರಮವು ಫಲಕಾರಿಯಾಗಿಲ್ಲ. ಈಗ ಬಿಬಿಎಂಪಿ ವತಿಯಿಂದ ಸೋಂಕು ಪತ್ತೆಗೆ ಹೊಸ ಮಾದರಿಯ ಕಾರ್ಯಕ್ಕೆ ಮುಂದಾಗಿದೆ. ಕೊರೊನಾ ಸೋಂಕಿತರ ಪತ್ತೆಗ ಬಿಬಿಎಂಪಿ ವಾಸನೆ ಗ್ರಹಿಕೆ ಪರೀಕ್ಷೆಗೆ ಚಿಂತನೆ ನಡೆಸಿದೆ. ದೆಹಲಿಯಲ್ಲಿ ಈ ಪರೀಕ್ಷೆ ಯಶಸ್ವಿಯಾಗಿದೆ ಈಗ ಇಂತಹÀ ಒಂದು ಚಿಂತನೆ ನಡೆಸಿದೆ ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹೇಳಿದರು. ವಾಸನೆ ಗ್ರಹಿಕೆಯಲ್ಲಿ […]

Advertisement

Wordpress Social Share Plugin powered by Ultimatelysocial