ಈ ಪ್ರದೇಶದಲ್ಲಿ ಕೊರೊನಾ ಪತ್ತೇನೆ ಇಲ್ಲ…

ನವದೆಹಲಿ:  ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದ್ದು ಸುಮಾರು 1.38 ಲಕ್ಷ ಜನರಿಗೆ ಸೋಂಕು ತಗುಲಿದೆ. ಆದರೆ ಲಕ್ಷದ್ವೀಪದಲ್ಲಿ ಇಲ್ಲಿಯವರೆಗೂ ಕೊರೊನಾ ಸೋಂಕು ಪತ್ತೆಯಾಗಿಲ್ಲ.  35 ಸಣ್ಣ ಸಣ್ಣ ದ್ವೀಪಗಳಿರುವ ಲಕ್ಷದ್ವೀಪ 64 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಕೇರಳ ರಾಜ್ಯದ ಕರಾವಳಿ ತೀರಕ್ಕೆ ಲಕ್ಷದ್ವೀಪ ಹೊಂದಿಕೊಂಡಿದ್ದು ವ್ಯವಹಾರಿಕವಾಗಿ ದಕ್ಷಿಣ ರಾಜ್ಯಗಳನ್ನು ಅವಲಂಭಿಸಿದೆ. ಇಂದು  ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಲಕ್ಷದ್ವೀಪದಲ್ಲಿ ಕೊರೊನಾ ಸೋಂಕು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.

 

Please follow and like us:

Leave a Reply

Your email address will not be published. Required fields are marked *

Next Post

ಸ್ಕೂಟರ್‌ನಲ್ಲೇ ೫೬,೦೦೦ ಕಿ.ಮೀ ಪಯಣ

Mon May 25 , 2020
ಮೂಲತಃ ಮೈಸೂರು ನಗರದ ಬಿ.ಇ ಎಂಜಿನಿಯರಿಂಗ್ ಪದವೀಧರನಾದ ಕೃಷ್ಣ ಶ್ರವಣ ಕುಮಾರ್ ಅವರು ಖಾಸಗಿ ಕಂಪನಿಯೊಂರಲ್ಲಿ ಕರ‍್ಯ ನರ‍್ವಹಿತ್ತಿದ್ದರು. ಹೀಗೆ ಜೀವನ ನಡೆಯುವ ಮಧ್ಯೆ, ತನ್ನ ತಾಯಿ ೭೦ ರ‍್ಷದ ಚೂಡಾರತ್ನರ ಆಸೆ ಈಡೇರಿಸಲು ಕೆಲಸದಿಂದ ಸ್ವಯಂ ನಿವೃತ್ತಿ ಹೊಂದಿದರು.  ತಂದೆಯ ಹಳೆಯ ಬಜಾಜ್ ಸ್ಕೂರ‍್ನಲ್ಲಿ ಎರಡು ರ‍್ಷಗಳ ಹಿಂದೆ ಅಂದರೆ ಜನವರಿ ೧೪, ೨೦೧೮ ರಂದು ಮೈಸೂರಿನಿಂದ ಆರಂಭಗೊಂಡ ತರ‍್ಥಯಾತ್ರೆ. ಬರೋಬ್ಬರಿ ೫೬ ಸಾವಿರ ಕಿ.ಮೀ ತಾಯಿ ಜೊತೆ […]

Advertisement

Wordpress Social Share Plugin powered by Ultimatelysocial