ಉಗ್ರರ ಬಹುದೊಡ್ಡ ಜಾಲವನ್ನ ಪತ್ತೆ ಹಚ್ಚಿದ ಪೊಲೀಸರು

ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರ ಬಹುದೊಡ್ಡ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದು ಸುಮಾರು ೫೦ ಕೋಟಿ ಬೆಲೆ ಬಾಳುವ ಮಾದಕ ದ್ರವ್ಯಗಲನ್ನ ಪೊಲೀಸರು ವಸಪಡಿಸಿಕೊಂಡಿದ್ದಾರೆ , ದುಷ್ಕರ್ಮಿಗಳಿಂದ ೧೦ ಕೆಜಿ ಬ್ರೌನ್ ಶುಗರ್, ಮದ್ದು ಗುಂಡ ಮತ್ತು ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ಬಷೀರ್ ಅಹ್ಮದ್ ಶೇಕ್ ಮತ್ತು ಅಬ್ದುಲ್ ಅಮಿತ್ ಶೇಕ್ ಎಂದು ಇಬ್ಬರನ್ನು ಗುರುತಿಸಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ.

Please follow and like us:

Leave a Reply

Your email address will not be published. Required fields are marked *

Next Post

ಭಾರತಕ್ಕೆ ರಫೆಲ್ ವಿಮಾನಗಳು ಹಸ್ತಾಂತರ

Mon Jul 27 , 2020
ಜಗತ್ತಿನ ಅತ್ಯಂತ ಶಕ್ತಿಶಾಲಿ ಯುದ್ದ ವಿಮಾನಗಳು ಎಂದು ಕರೆಯಲಾಗುತ್ತಿರುವ ರಫೆಲ್ ಯುದ್ದ ವಿಮಾನಗಳನ್ನ ಫ್ರಾನ್ಸ್ ಭಾರತಕ್ಕೆ ಹಸ್ತಾಂತರಿಲಾಗುತ್ತಿದೆ. ಮೊದಲಿಗೆ ೫ ವಿಮಾನಗಳು ಭಾರತಕ್ಕೆ ಬರಲಿವೆ ಎಂದು ಹೇಳಲಾಗುತ್ತಿದೆ. ಯುಧ್ಧ ವಿಮಾನಗಳು ಬಂದ ಕೂಡಲೇ ಭಾರತ ಚೀನಾ ಗಡಿಯಲ್ಲಿ ನಿಯೋಜನೆ ಮಾಡುವ ಯೋಚನೆ ಭಾgತÀಕ್ಕಿದೆ ಎಂದು ಹೇಳಲಾಗುತ್ತಿದೆ. ರಫೆಲ್ ವಿಮಾನಗಳು ೭೩೬೪ ಕಿ.ಮೀ ಹಾರಿಬರಲಿದ್ದು ವಿಮಾನಗಳನ್ನ ಸ್ವಾಗತಿಸಲು ಭಾರತ ಕಾತರತೆಯಿಂದ ಕಾಯುತ್ತಿದೆ. Please follow and like us:

Advertisement

Wordpress Social Share Plugin powered by Ultimatelysocial