ಉಡುಪಿಯಲ್ಲಿ ಸಿಹಿ ಸುದ್ದಿ

ಜಿಲ್ಲೆಯಲ್ಲಿ ಸೋಂಕು ಅಂಟಿಸಿಕೊಂಡ 45 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಪ್ರತಿದಿನ ಕೊರೋನಾ ಪಾಸಿಟಿವ್ ಸುದ್ದಿ ಕೇಳಿ ಉಡುಪಿ ಜಿಲ್ಲೆಯ ಜನತೆಗೆ ಬೇಸೆತ್ತಿ ಹೋಗಿದ್ದರೆ.ಆದರೆ ಈಗ ಸ್ವಲ್ಪ ಸಮಾದನದ ಸುದ್ದಿ ಕೇಳಿ ಬಂದಿದೆ. 34 ಮಕ್ಕಳಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಇವರಲ್ಲಿ 18 ಮಕ್ಕಳು ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ. ಉಡುಪಿಯ ಡಾ. ಟಿ.ಎಂ.ಎ. ಪೈ ಕೋವಿಡ್ ಆಸ್ಪತ್ರೆಯಿಂದ 18 ಮಕ್ಕಳೂ ಸೇರಿ ಒಟ್ಟು 45 ಜನರು ಶನಿವಾರ ಬಿಡುಗಡೆಯಾಗಿದ್ದಾರೆ. ಜಿಲ್ಲಾಧಿಕಾರಿ ಜಿ. ಜಗದೀಶ ಚಾಕಲೇಟ್ ಮತ್ತು ಉಡುಗೊರೆಗಳನ್ನು ಕೊಟ್ಟು ಬೀಳ್ಕೊಟ್ಟರು.

 

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ವಿಶೇಷ ಮಾಸ್ಕ್ ತಯಾರಿಕೆ ಮಾಸ್ಕ್ನಲ್ಲಿ ಸ್ಪೀಕರ್ ಮೈಕೂ ಇದೆ

Sat May 30 , 2020
ಕೊರೊನಾ ಬಂದ ಮೇಲೆ ಮಾಸ್ಕ್ಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಹತ್ತು ರೂಪಾಯಿಂದ ಹಿಡಿದು ಸಾವಿರ ರೂಪಾಯಿವರೆಗಿನ ಮಾಸ್ಕ್ಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಇದಿಷ್ಟೆ ಅಲ್ಲದೆ ಜನರು ಮನೆಯಲ್ಲಿಯೆ ಬಟ್ಟೆಯಿಂದ ಮಾಸ್ಕ್ ತಯಾರಿಸಿ ಉಪಯೋಗ ಮಾಡ್ತಿದಾರೆ. ಇದರ ನಡುವೆ ಇಂಜಿನಿಯರ್ ಪದವಿಧರನೊಬ್ಬ ನಿರುಪಯುಕ್ತ ಪ್ಲಾಸ್ಟಿಕ್ ಬಳಸಿ ಮಾಸ್ಕ್ ತಯಾರಿಸಿದ್ದಾನೆ. ಕೊರೊನಾ ಹಾವಳಿಯಿಂದ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಎಂಬ ಆದೇಶ ಹೊರಡಿಸಿತ್ತು. ಅದರಂತೆ ಸಾರ್ವಜನಿಕರು ಸಹ ತಮಗೆ ಅನುಕೂಲ ಹಾಗೂ ತಮ್ಮ […]

Advertisement

Wordpress Social Share Plugin powered by Ultimatelysocial