ಕಣ್ಣಿನ ಸುತ್ತಲಿನ ʼಸುಕ್ಕುʼ ಪರಿಹಾರಕ್ಕಾಗಿ ಇಲ್ಲಿದೆ ಪಟ್ಟಿ

 

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌ : ಕಣ್ಣಿನ ಸುತ್ತ ಕಂಡುಬರುವ ಸುಕ್ಕು(Wrinkle)ಗಳನ್ನು ನಿವಾರಿಸಲು ಆರಂಭದಲ್ಲೇ ಕಾಳಜಿ ವಹಿಸದಿದ್ದರೆ ಮುಖದಲ್ಲಿ ವಯಸ್ಸಾದಂತೆ ಕಾಣುತ್ತದೆ.

ಈ ಸುಕ್ಕುಗಳು ನಿಮ್ಮ ವಯಸ್ಸನ್ನು ತೋರಿಸುತ್ತವೆ.

ವಾಸ್ತವವಾಗಿ ಕಣ್ಣುಗಳ ಕೆಳಗಿರುವ ಚರ್ಮವು ತುಂಬಾ ತೆಳುವಾಗಿರುತ್ತದೆ. ಈ ಕಾರಣದಿಂದ ಇದು ಸೂಕ್ಷ್ಮವೂ ಆಗಿದೆ. ದೇಹದಲ್ಲಿನ ಕೆಲವು ಕೊರತೆಯು ವಯಸ್ಸಿನ ಪರಿಣಾಮ, ಒತ್ತಡ ಇತ್ಯಾದಿಗಳು ಸುಕ್ಕುಗಳ ರೂಪದಲ್ಲಿ ಇಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದರಿಂದ ಸಂಕೋಚಪಡುವ ಅಗತ್ಯವಿಲ್ಲ. ಇದು ಏಕೆ ಸಂಭವಿಸುತ್ತದೆ ಮತ್ತು ಅದನ್ನು ತೊಡೆದು ಹಾವುದು ಹೇಗೆ? ಎಂಬುದರ ಡಿಟೇಲ್ಸ್‌ ಇಲ್ಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಮಾಯಣಕ್ಕೆ 500 ಕೋಟಿ ಹೂಡಿಕೆ ಮಹೇಶ್‌ ಬಾಬು

Fri Jan 28 , 2022
ಅಬ್ಬಬ್ಬಾ ಈಗ ಎಲ್ಲಿ ನೋಡಿದರೂ, ಯಾವುದೇ ಸಿನಿಮಾ ಬಜೆಟ್, ನಟರ ಸಂಭಾವನೆ ಹೆಚ್ಚಳದ ಸುದ್ದಿಗಳನ್ನ ಕೇಳಿದರೆ ಅದು 100 ಕೋಟಿಗಳ ಲೆಕ್ಕದಲ್ಲೇ ಇರುತ್ತದೆ. ಇದು ಇತ್ತೀಚೆಗೆ ಹೆಚ್ಚಾಗಿದೆ ಕೂಡ. ಪುಷ್ಪ ಸಿನಿಮಾದ ಬಳಿಕ ಅಲ್ಲು ಅರ್ಜುನ್‌ಗೆ 100 ಕೋಟಿ ಸಂಭಾವನೆ, ಪುಷ್ಪ 2 ಚಿತ್ರಕ್ಕೆ 400 ಕೋಟಿ ಆಫರ್, ಅನುಷ್ಕಾ ಶರ್ಮಾಗೆ ಒಟಿಟಿಯಿಂದ 400 ಕೋಟಿ ಆಫರ್, ರಾಧೆ ಶ್ಯಾಮ್ ಚಿತ್ರಕ್ಕೆ 400 ಕೋಟಿ ಆಫರ್. ಹೀಗೆ ಹಲವಾರು ಸುದ್ದಿಗಳು […]

Advertisement

Wordpress Social Share Plugin powered by Ultimatelysocial