ಕಾಲುಂಗುರವನ್ನು ಗೃಹಿಣಿಯರು ಏಕೆ ಧರಿಸುತ್ತಾರೆ ?

ಮದುವೆಯಾಗಿರುವಂತಹ ಹೆಂಗಸರು ಕಾಲುಂಗುರವನ್ನು ಧರಿಸಿಕೊಂಡಿರುತ್ತಾರೆ, ಇದು ಮದುವೆಯಾಗಿರುವುದನ್ನು ತೊರಿಸುತ್ತದೆ,ಅಷ್ಟೆ ಅಲ್ಲದೆ ಇದರ ಹಿಂದೆ ಒಂದು ವೈಙ್ಙಾನಿಕ ತತ್ವವಿದೆ.ಕಾಲುಂಗುರವನ್ನು ಸಮಾನ್ಯವಾಗಿ ಕಾಲಿನ ಎರಡನೇ ಬೆರಳಿಗೆ ಹಾಕಿಕೊಳ್ಳುತ್ತಾರೆ.
ಈ ಬೆರಳಿನಿಂದ ಒಂದು ನರ ಗರ್ಭಕೋಶವನ್ನು ಹಾದು ಹೃದಯದವರೆಗೂ ಹೋಗುತ್ತದೆ.ಆ ಬೆರಳಿಗೆ ಉಂಗುರವನ್ನು ಹಾಕಿಕೊಳ್ಳುವುದರಿಂದ ಗರ್ಭಕೋಶಕ್ಕೆ ರಕ್ತಸಂಚಾರ ಸುಗಮವಾಗಿ ಆಗುತ್ತದೆ.ಇದರಿಂದ ಸರಿಯಾದ ಸಮಯಕ್ಕೆ ಮುಟ್ಟಾಗ ಬಹುದು.ಅದಕ್ಕಾಗಿಯೇ ಮದುವೆಯಾದವರು ಕಾಲುಂಗುರವನ್ನು ತೊಡುತ್ತಾರೆ.

ಮಹಿಳೆಯರು ಅಪ್ಪಿತಪ್ಪಿ ಕೂಡ ಇಂತಹ ಕಾಲುಂಗುರಗಳನ್ನ ಧರಿಸಬಾರದು, ಸಂಸಾರದಲ್ಲಿ ಕಷ್ಟ ಬರುವ ಸಾಧ್ಯತೆ ಹೆಚ್ಚು. : NADUNUDI

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

ಓಮಿಕ್ರಾನ್‌ ನಿಂದ ಕರ್ನಾಟಕದಲ್ಲಿ ನೆಟ್‌ ಕರ್ಪೋ ಜಾರಿಯಾಗಲಿದೆ

Sun Dec 26 , 2021
ಕೊರೊನಾವೈರಸ್ ಹೊಸ ಅಲೆಯನ್ನುಮೂಡಿಸಿದೆ ಅದಕ್ಕೆ ಡಿಸೆಂಬರ್ 28 ರಿಂದ 10 ದಿನಗಳವರೆಗೆ ಕರ್ನಾಟಕದಲ್ಲಿ ರಾತ್ರಿ ಕರ್ಫ್ಯೂ ಜಾರಿಯಾಗಲ್ಲಿದೆ ಎಂದು ಆರೋಗ್ಯ ಇಲಾಖೆ ಸಚಿವರಾದ ಸುಧಾಕರ ರವರು ಹೇಳಿದ್ದಾರೆ ಕೋವಿಡ್-19 ಸಕ್ರಿಯವಾದ ಪ್ರಕರಣಗಳು ಭಾರತ ಡಿಸೆಂಬರ್ 26 ನವೀಕರಣಗಳು, ಭಾರತದಲ್ಲಿ ಹೊಸ ಒಮಿಕ್ರಾನ್ ರೂಪಾಂತರ ಪ್ರಕರಣಗಳು, ಕೊರೊನಾವೈರಸ್ 3 ನೇ ಅಲೆ, ಕೋವಿಡ್ -19 ಲಸಿಕೆ ಅಂಕಿಅಂಶಗಳುನ್ನುಪರಿಶೀಲಿಸಿದ್ದಾರೆ ಮತ್ತು ಕರ್ನಾಟಕದಲ್ಲಿ ತಿನಿಸುಗಳುಹೋಟೆಲ್‌ಗಳು, ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳು ಆವರಣದ ಆಸನ ಸಾಮರ್ಥ್ಯದ 50 […]

Advertisement

Wordpress Social Share Plugin powered by Ultimatelysocial