ಕಿಮ್ಜಾಂಗ್ ಉನ್ ಚಿಕಿತ್ಸೆಗೆ ಚೀನಾದ ವೈದ್ಯರ ತಂಡ

ದೆಹಲಿ: ಉತ್ತರ ಕೊರಿಯಾದ ಕ್ರೂರ ದೊರೆ ಕಿಮ್‌ಜಾಂಗ್ ಉನ್ ಅವರ ಹೃದಯ ರಕ್ತನಾಳದ ಶಸ್ತ್ರಚಿಕೆತ್ಸೆಗೆ ಒಳಗಾಗಿದ್ದು, ಅವರ ಜೀವಕ್ಕೆ  ಅಪಾಯವಿದೆ. ಈ ಬಗ್ಗೆ ಇತ್ತಿಚಿಗೆ ಮಾದ್ಯಮಗಳು ವರದಿಯಿಂದ ಬಹಿರಂಗವಾಗಿತ್ತು. ಕೊರೊನಾ ನಡುವೆಯೂ ಚೀನಾ ತನ್ನ ಮಿತ್ರ ರಾಷ್ಟ್ರದ ನಾಯಕನ ನೆರವಿಗೆ ಧಾವಿಸಿದೆ. ಉನ್ ಬಗ್ಗೆ ಸಲಹೆ ನೀಡಲು ಚೀನಾದ ವೈದ್ಯರು, ಅಧಿಕಾರಿಗಳ ತಂಡವನ್ನು ರವಾನಿಸಿದೆ.ಆದರೆ ಚೀನಾದ ವೈದ್ಯರು ಉತ್ತರ ಕೊರಿಯಾಕ್ಕೆ ತೆರಳುತ್ತಿರುವುದರ ಹಿನ್ನೆಲೆಯಲ್ಲಿ ಕಿಮ್ ಸದ್ಯದ ಆರೋಗ್ಯ ಪರಿಸ್ಥಿಯನ್ನು ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ ಎಂದು ಚೀನಾ ವೈದ್ಯರೂ ರಾಯಿಟರ್ಸ್ಗೆ ಮಾಹಿತಿ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೊಹ್ಲಿ ಸಚಿನ್ ಸಾಧನೆಯನ್ನು ಮೀರಿಸುತ್ತಾರೆ: ಬ್ರೆಟ್ ಲೀ

Sat Apr 25 , 2020
ನವದೆಹಲಿ: ಭಾರತ ಕ್ರಿಕೆಟ್ ತಂಡದ ಹಾಲಿ ನಾಯಕ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರ ಬೃಹತ್ ಕ್ರಿಕೆಟಿಂಗ್ ಸಾಧನೆಯನ್ನು ಮೀರಿಸಬಹುದು ಎಂದು ಆಸ್ಟೆಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಅವರು ಸ್ಟಾರ್ ಸ್ಪೋರ್ಟ್ಸ್ ಕ್ರಿಕೆಟ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಸಚಿನ್ ೪೯ ಏಕದಿನ ಸರಣಿ ಮತ್ತು ೫೧ ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ, ಮತ್ತು ಇಂದಿಗೂ ೧೦೦ ಅಂತಾರಾಷ್ಟಿಯ ಶತಕಗಳನ್ನು ಗಳಿಸಿದ ಏಕೈಕ ಆಟಗಾರ. ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಇದುವರೆಗೆ […]

Advertisement

Wordpress Social Share Plugin powered by Ultimatelysocial