ಎಣ್ಣೆ ಅಮಲಿನಲ್ಲಿ ಜೀವಂತ ಹಾವನ್ನೇ ಕಚ್ಚಿ ತಿಂದ ಭೂಪ..!

ಹಾವಿನ ದ್ವೇಷ ಹನ್ನೆರಡು ವರುಷ ನನ್ನ ರೋಷ ನೂರು ವರುಷ ಅಂತ ಕೋಲಾರದಲ್ಲೊಬ್ಬ ವ್ಯಕ್ತಿ ಮದ್ಯದ ಅಮಲಿನಲ್ಲಿ ಜೀವಂತ ಹಾವನ್ನು ಕಚ್ಚಿ ತಿಂದಿದ್ದಾನೆ. ಹಾವನ್ನು ತಿನ್ನುವ ವಿಡಿಯೋ ಈಗ ವೈರಲ್‌ ಆಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ವನ್ಯಜೀವಿಗಳನ್ನು ಹಸಿಯಾಗಿ ತಿನ್ನುವ ಡಿಸ್ಕವರಿ ಚಾನಲ್‌ನ ಬೇರ್ ಗ್ರಿಲ್‌ನ ಮಾದರಿಯಲ್ಲಿ ಯುವಕ ಹಾವನ್ನು ತಿಂದಿದ್ದಾನೆ.ಗ್ರಾಮದ ನಡುವೆಯೇ ಬೈಕ್‌ ಮೇಲೆ ಕುಳಿತು ಮದ್ಯದ ನಶೆಯಲ್ಲಿ ಹಾವಿನ ಚರ್ಮ ಸುಲಿದು ತಿಂದಿದ್ದಾನೆ. ಹೀಗೆ ಕುಡಿದ ಅಮಲಿನಲ್ಲಿ ಹಾವನ್ನು ತಿನ್ನುತ್ತಿರುವ ದೃಶ್ಯಗಳನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದ್ದು, ಆ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

Please follow and like us:

Leave a Reply

Your email address will not be published. Required fields are marked *

Next Post

ವೈದ್ಯಕೀಯ ವಿದಾರ್ಥಿಗಳಿಗೆ ಗುಡ್‌ನ್ಯೂಸ್

Tue May 5 , 2020
ಬೆಂಗಳೂರು : ರ‍್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ ವಿದ್ಯರ‍್ಥಿಗಳ ಬಹು ರ‍್ಷಗಳ ಬೇಡಿಕೆಯಾಗಿರುವ ಸ್ಟೈ ಫಂಡ್ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆ ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ವೈದ್ಯಕೀಯ ಶಿಕ್ಷಣ ವಿದ್ಯರ‍್ಥಿಗಳಿಗೆ ಸದ್ಯದಲ್ಲಿಯೇ ಸ್ಟೈಫಂಡ್ ಹೆಚ್ಚಳವಾಗಲಿದೆ. ಕೊರೋನಾ ಸೋಂಕಿತನ ಸಂರ‍್ಕದ ಹಿನ್ನಲೆಯಲ್ಲಿ ಸ್ವಯಂ ಗೃಹ ದಿಗ್ಭಂದನದಲ್ಲಿರುವ ಸಚಿವರು ಇಲಾಖೆ ಪ್ರಮುಖರ ಜತೆ ನಡೆಸಿದ ವಿಡಿಯೋ ಸಮಾಲೋಚನೆ ಸಂರ‍್ಭದಲ್ಲಿ ಈ […]

Advertisement

Wordpress Social Share Plugin powered by Ultimatelysocial