ಕೃಷ್ಟ್ಣಾ, ಮಲಪ್ರಭಾ, ಘಟಪ್ರಭಾ ನದಿಗಳ ಸಂಗಮ

ಕೃಷ್ಟ್ಣಾ, ಮಲಪ್ರಭಾ, ಘಟಪ್ರಭಾ ನದಿಗಳ ಸಂಗಮ ಸ್ಥಾನವಾದ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಸಮಾನ ಮನಸ್ಕ ರೈತ ಸಂಘ, ಇಳಕಲಗ ಜನಜಾಗೃತಿ ವೇದಿಕೆ, ಕೂಡಲಸಂಗಮ ಕ್ರಾಂತಿರಂಗ ಸ್ವಯಂ ಸೇವಾ ಸಂಘಟನೆಗಳ ಸಹಯೋಗದಲ್ಲಿ ನದಿಗೆ ಬಾಗಿನ ರ‍್ಪಿಸಲಾಯಿತು. ಬಾಗಿನ ರ‍್ಪಿಸಿ ನಂತರ ಮಾತನಾಡಿದ ಕೂಡಲಸಂಗಮ ಸಾರಂಗ ಮಠದ ಅಭಿನವಜಾತವೇದ ಶಿವಾಚರ‍್ಯ ಮುನಿಗಳು ಎಲ್ಲೆಡೆಯೂ ಕಾಲಕಾಲಕ್ಕೆ ಮಳೆಬೆಳೆಯಾಗಲಿ ಎಂದರು. ತದನಂತರ ಮಾತನಾಡಿದ ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಮೂರು ನದಿಗಳು ತುಂಬಿ ಹರಿಯುತ್ತಿದ್ದು ರೈತರಿಗೆ ಅನುಕೂಲವಾಗಿದೆ ಜೊತೆಗೆ ನೆರೆ ಸಂತ್ರಸ್ತರ ಬಾಳು ಹಸನಾಗಲಿ ಎಂದು ಸಂತಸ ವ್ಯಕ್ತಪಡಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ತಳ್ಳುಗಾಡಿಯಲ್ಲಿ ತರಕಾರಿ, ಮೊಟ್ಟೆ ಮಾರುತ್ತಿದ್ದ ೧೪ ವರ್ಷದ ಬಾಲಕ

Fri Jul 24 , 2020
ತಳ್ಳುಗಾಡಿಯಲ್ಲಿ ತರಕಾರಿ, ಮೊಟ್ಟೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುವ 14 ವರ್ಷದ ಬಾಲಕ 100 ರೂ. ಲಂಚ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಇಂದೋರ್​ನ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಗಾಡಿಯನ್ನು ಮಗುಚಿಹಾಕಿದ್ದಾರೆ. ಕೋವಿಡ್​-19 ಪಿಡುಗು ಮೊದಲೇ ಬಡವರ ಬದುಕನ್ನು ಅಸ್ತವ್ಯಗೊಳಿಸಿದೆ. ಈ ಸಮಯದಲ್ಲಿ ಅಳಿದುಳಿದಿರುವ ಬಂಡವಾಳದಲ್ಲೇ ತಳ್ಳುಗಾಡಿಯಲ್ಲಿ ವಿವಿಧ ವಸ್ತುಗಳನ್ನು ಮಾರಾಟ ಮಾಡಿ ಕುಟುಂಬವನ್ನು ನಿರ್ವಹಿಸಲು ಯತ್ನಿಸುತ್ತಿರುವ ಯುವಕನಿಗೆ ಮೊದಲಿನಷ್ಟು ನಿರೀಕ್ಷಿತ ಆದಾಯ ಬರುತ್ತಿರಲಿಲ್ಲವಂತೆ. ಹಾಗಾಗಿ ಸಾಲ ಮಾಡಿ ತಂದು ಹಾಕಿದ […]

Advertisement

Wordpress Social Share Plugin powered by Ultimatelysocial