ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಗರಂ

ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ಕೊರೊನಾ ಸೋಂಕು ರಾಜ್ಯದಲ್ಲಿ ದೀನೆ ದೀನೆ ವ್ಯಾಪಕವಾಗಿ ಹಬ್ಬುತ್ತಿದೆ ರಾಜ್ಯ ಸರ್ಕಾರದ ಯಾವುದೇ ಕ್ರಮಗಳು ಸೋಂಕು ತಡೆಯವಲ್ಲಿ ಪರಿಣಾಮಕಾರಿ ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ ಬೆಡ್ ಕೊರತೆ ಕಾಣುತ್ತಲೆ ಇದೆ. ಶಿಘ್ರವಾಗಿ ಇದರ ಕೊರತೆ ನೀಗಿಸಲು ರಾಜ್ಯ ಸರ್ಕಾರದ ಕ್ರಮ ಅಷ್ಟು ಪರಿಣಾಮಕಾರಿ ಕಾರ್ಯ ರೂಪಕ್ಕೆ ಬಂದಿಲ್ಲ. ತಮಿಳುನಾಡಿನ ಸರ್ಕಾರ ೪ಲಕ್ಷ ೮೦ಸಾವಿರಕ್ಕೆ ಖರೀದಿಸಿದೆ ವೆಂಟಿಲೇಟರ್ ಖರೀದಿ ಮಾಡಿದೆ. ಆದರೆ ಬಿಎಸ್‌ವೈ ನೇತ್ವತೃವದ ಸರ್ಕಾರ ಬೆಡ್‌ಗಳ ಖರೀದಿಯ ವಿಚ್ಚಾರದಲ್ಲಿ ಹಗರಣ ನಡೆಸಿದೆ ಎಂದು ಕಿಡೀ ಕಾರಿದ್ದಾರೆ ಸಲೀಂ ಅಹ್ಮದ. ನಮ್ಮ ಸರ್ಕಾರ ೧೮ಲಕ್ಷಕ್ಕೆ ವೆಂಟಿಲೇಡರ್ ಖರೀದಿಸಿದೆ. ಈ ವಿಚಾರವನ್ನು ವ್ಯವಸ್ಥಿವಾಗಿ ಮುಚ್ಚಿಹಾಕಲು ಹುನ್ನಾರ ನಡೆಸಿದೆ. ಈ ಪ್ರಯುಕ್ತ ಬಿಬಿಎಂಪಿ ಆಯುಕ್ತ ಅನೀಲ್ ಕುಮಾರ ವರ್ಗಾವರಣೆಯು ಹಲವು ಅನುಮಾನ ವ್ಯಕ್ತವಾಗುತ್ತಲಿದೆ. ಕೂಡಲೇ ಇದರ ¨ಗ್ಗೆ ಕೊಡಲೇ ತನಿಖೆಯಾಗ ಬೇಕು ಎಂದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯ ಸರ್ಕಾರಕ್ಕೆ ಛಾಟೀ ಬಿಸಿದ ಯು.ಟಿ.ಖಾದರ್

Mon Jul 20 , 2020
ಕೊರೊನಾ ಸಮಯದಲ್ಲಿ ರಾಜಕೀಯ ಟೀಕೆಟಿಪ್ಪಣಿ ಮಾಡಲ್ಲ ಆದರೆ ಸರ್ಕಾರ ಸ್ವಪ್ಪ ಗಮನ ಹರಿಸಲಿ ಎಂದ ಮಾಜಿ ಸಚಿವ ಯು.ಟಿ ಖಾದರ್. ಕೊರೊನಾ ಸಂದರ್ಭ ಸಾಕಷ್ಟು ಆರೋಪ ಕೇಳಿ ಬರುತ್ತಿದೆ. ಕೊರೊನಾ ಸಂಧರ್ಭ ಬಿಜೆಪಿ ಸರ್ಕಾರ ಉಪಯೋಗ ಅವ್ಯವಹಾರ ಮಾಡುಲ್ಲಿ ನಿರತವಾಗಿದೆ ಎಂದು ಖಾರವಾಗಿ ಹೇಳಿದ ಯು.ಟಿ ಖಾದರ್ .ಮೆಡಿಕಲ್ ಕಿಟ್ ಖರೀದಿಯಲ್ಲಿನ ಅವ್ಯವಹಾರದ ಬಗ್ಗೆ ಹೈಕೋರ್ಟ್ಗೆ ಅಫಿಡೆವಿಟ್ ಸಲ್ಲಿಕೆಯಾಗಿದೆ. ಈವಿಚಾರದ ಬಗ್ಗೆ ಸದನ ಸಮಿತಿ ರಜನೆ ಮಾಡಿ ತನಿಖೆ ನಡೆಸಬೇಕು […]

Advertisement

Wordpress Social Share Plugin powered by Ultimatelysocial