ಕೈಗಳ ʼಸೌಂದರ್ಯʼ ಹೆಚ್ಚಿಸುತ್ತದೆ ಮೆಹಂದಿ

ಮಹಿಳೆಯರ ಕೈಗಳಿಗೆ ಅಂದ ನೀಡುತ್ತೆ ಮೆಹಂದಿ. ಗೋರಂಟಿ ಬಣ್ಣ ಗಾಢವಾಗಿ ಮೂಡಿದ್ರೆ ಆಕರ್ಷಕವಾಗಿ ಕಾಣುತ್ತೆ. ಗೋರಂಟಿ ಬಣ್ಣ ಗಾಢವಾಗಿ ಬಂದಿಲ್ಲ ಎಂದು ನೀವು ಚಿಂತೆ ಪಡಬೇಕಾಗಿಲ್ಲ. ಕೆಲವೊಂದು ಸಣ್ಣ ಸಣ್ಣ ಟಿಪ್ಸ್ ನಿಮ್ಮ ಮೆಹಂದಿ ರಂಗನ್ನು ಹೆಚ್ಚಿಸುತ್ತದೆ.

ಮೆಹಂದಿ ಹಚ್ಚಿದ ಕೈಯನ್ನು ಎದೂ ನೀರಿನಲ್ಲಿ ತೊಳೆಯಬೇಡಿ.

ಒಣಗಿದ ನಂತ್ರ ಉದುರಿಸಿ ತೆಗೆಯಿರಿ. ಇಲ್ಲ ಬೆಣ್ಣೆ ಹಚ್ಚಿ ಮೆಹಂದಿಯನ್ನು ತೆಗೆಯಿರಿ. ನೀರು ಹಾಕಿದ್ರೆ ಮೆಹಂದಿ ಬಣ್ಣ ಗಾಢವಾಗಿ ಮೂಡುವುದಿಲ್ಲ.

ಮೆಹಂದಿ ಹಚ್ಚಿದ ನಂತ್ರ ಅದ್ರ ಮೇಲೆ ನಿಂಬೆ ಹಣ್ಣಿನ ರಸ ಹಾಗೂ ಸಕ್ಕರೆಯ ಮಿಶ್ರಣವನ್ನು ಆಗಾಗ ಚಿಮುಕಿಸುತ್ತಿರಿ. ಇದ್ರಿಂದ ಮೆಹಂದಿ ಬೇಗ ಒಣಗುವುದಿಲ್ಲ. ಹಾಗೆ ಗಾಢ ಬಣ್ಣ ಬಿಡುತ್ತದೆ.

ರಾತ್ರಿ ಪೂರ್ತಿ ಮೆಹಂದಿ ಕೈನಲ್ಲಿದ್ದು ಬೆಳಿಗ್ಗೆ ತೆಗೆಯುವವರು ಕೈಗೆ ವಿಕ್ಸ್ ಅಥವಾ ಅಯೋಡೆಕ್ಸ್ ಹಚ್ಚಿ. ಇದ್ರಿಂದ ಮೆಹಂದಿ ಬಣ್ಣ ಗಾಢವಾಗಿ ಕಾಣುತ್ತದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕ SSLC ಅಂತಿಮ ಪರೀಕ್ಷೆಯ ಟೈಮ್ ಟೇಬಲ್ ಔಟ್, ಪರೀಕ್ಷೆ ಮಾರ್ಚ್ 28 ರಿಂದ ಪ್ರಾರಂಭ;

Wed Jan 26 , 2022
SSLC ಅಂತಿಮ ಪರೀಕ್ಷೆಯ ವೇಳಾಪಟ್ಟಿ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು SSLC ಮುಖ್ಯ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ಪರೀಕ್ಷೆ ನಡೆಸಲು ನಿರ್ಧರಿಸಿದೆ. .ಮಾರ್ಚ್ 3- ದ್ವಿತೀಯ ಭಾಷೆ .ಏಪ್ರಿಲ್ 1 – ಅರ್ಥಶಾಸ್ತ್ರ, ಪ್ರಮುಖ ವಿಷಯ .ಏಪ್ರಿಲ್ 4 – ಗಣಿತ ಮತ್ತು ಸಮಾಜಶಾಸ್ತ್ರ .ಏಪ್ರಿಲ್ 6- ಸಮಾಜ ವಿಜ್ಞಾನ .ಏಪ್ರಿಲ್ 8 – […]

Advertisement

Wordpress Social Share Plugin powered by Ultimatelysocial