ಕೊರೊನಾಗೆ ಸಿಕ್ಕೆಬಿಡ್ತು ಮದ್ದು /ಔಷಧ ಮಾರಾಟಕ್ಕೆ ಭಾರತÀ ಅನುಮತಿ

ಕೊರೊನಾ ರಣಕೇಕೆಯ ನಡುವೆ ದೇಶದ ಜನತೆಗೆ ಗುಡ್‌ನ್ಯೂಸ್ ಸಿಕ್ಕಿದೆ. ಡೆಡ್ಲಿ ಕೊರೊನಾ ವೈರಸ್‌ನ್ನು ನಿಯಂತ್ರಿಸಲು ಇಂಜೆಕ್ಷನ್ ಕಂಡುಹಿಡಿಯಲಾಗಿದೆ.  ರೆಮ್‌ಡೆಸಿವಿರ್ ಔಷಧ ಮಾರಾಟಕ್ಕೆ ಭಾರತÀ ಅನುಮತಿ ನೀಡಿದ್ದು, ೧೦೦ ಮೈಕ್ರೋಗ್ರಾಮ್‌ನ ೧ ಇಂಜೆಕ್ಷನ್‌ಗೆ ಅಮೆರಿಕದಲ್ಲಿ ೩.೩೪ಲಕ್ಷ ರೂಪಾಯಿ. ಆದ್ರೆ ಇದೆ ಔಷಧಿಗೆ ಭಾರತದಲ್ಲಿ ೭ ಸಾವಿರ ರೂಪಾಯಿಗಳಿದ್ದು, ೫ಇಂಜೆಕ್ಷನ್‌ಗೆ ೩೫-೪೨ಸಾವಿರ ಖರ್ಚಾಗುತ್ತದೆ. ಕೊರೊನಾ ಸೋಂಕಿತರಿಗೆ ೫ಇಂಜೆಕ್ಷನ್ ನೀಡುವುದರಿಂದ ವೈರಾಣು ನಿರೋಧ ಶಕ್ತಿ ಹೆಚ್ಚಾಗುತ್ತದೆ.
ಇಂಜೆಕ್ಷನ್ ತಯಾರಿಸಲು ನಂಜನಗೂಡಿನ ಜ್ಯುಬಿಲೆಂಟ್ ಕಂಪನಿಗೆ ಲೈಸೆನ್ಸ್ ನೀಡಲಾಗಿದ್ದು, ಅಮೆರಿಕ ಮೂಲದ ಗಿಲಿಯಡ್ ಸೈನ್ಸಸ್ ಕಂಪನಿ ಜತೆ ೪ಕಂಪನಿ ಒಪ್ಪಂದ ಮಾಡಿಕೊಂಡಿವೆ.

Please follow and like us:

Leave a Reply

Your email address will not be published. Required fields are marked *

Next Post

ಭಾರತಕ್ಕೆ WHO ಎಚ್ಚರಿಕೆ

Sat Jun 6 , 2020
ಜಿನೀವಾ: ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಿರುವಂತೆಯೇ ದೇಶದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚಳಗೊಳ್ಳುತ್ತಿದೆ. ಈ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆಯು ಭಾರತಕ್ಕೆ ಎಚ್ಚರಿಕೆ ನೀಡಿದೆ. ಅತಿ ಹೆಚ್ಚು ಸೋಂಕು ತಗುಲಿದ ದೇಶಗಳ ಪೈಕಿ ಭಾರತ ಆರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಅಲ್ಲದೆ ಇದೇ ಮೊದಲ ಬಾರಿಗೆ 24 ತಾಸಿನೊಳಗೆ 10,000ದಷ್ಟು ಹೊಸ ಪ್ರಕರಣಗಳು ದಾಖಲಾಗಿದೆ. ಭಾರತದಲ್ಲಿ ಕೊರೊನಾ ವೈರಸ್ ಸ್ಫೋಟಗೊಂಡಿಲ್ಲ. ಆದರೆ ರಾಷ್ಟ್ರವ್ಯಾಪಿಯಾಗಿ ಲಾಕ್‌ಡೌನ್ ನಿಮಯಗಳನ್ನು ಸಡಿಲಗೊಳಿಸಿರುವುದರಿಂದ ಅಪಾಯ […]

Advertisement

Wordpress Social Share Plugin powered by Ultimatelysocial