ಕೊರೊನಾ ಅಬ್ಬರಕ್ಕೆ ನಡುಗಿಹೋದ ಅರ್ಜೆಂಟೀನಾ

ಕೊರೊನಾ  ಸೋಂಕು  ವಿಶ್ವದ  ನಿದ್ರೆಗೆಡಿಸಿದೆ. ಮಹಾಮಾರಿ  ಆರ್ಭಟಕ್ಕೆ  ಅರ್ಜೆಂಟೀನಾ  ಹಾಗೂ  ಚಿಲಿ  ನqÀÄಗಿ ಹೋಗಿದೆ. ಈ  ದೇಶಗಳಲ್ಲೂ  ಕೊರೊನಾ  ಸೋಂಕಿತರ  ಸಂಖ್ಯೆ  ದಿನ  ದಿನಕ್ಕೆ  ಹೆಚ್ಚಾಗ್ತಿದೆ.

ಕಳೆದ  24 ಗಂಟೆಗಳಲ್ಲಿ  ಅರ್ಜೆಂಟೀನಾದಲ್ಲಿ  3,624 ಹೊಸ  ಪ್ರಕರಣ  ವರದಿಯಾಗಿದೆ. ಸೋಂಕಿತರ  ಸಂಖ್ಯೆ 1,14,783 ಕ್ಕೆ  ತಲುಪಿದೆ. 24 ಗಂಟೆಯಲ್ಲಿ  40  ಜನರು  ಸಾವನ್ನಪ್ಪಿದ್ದಾರೆ. ಮೃತರ  ಸಂಖ್ಯೆ ಅರ್ಜೆಂಟೀನಾದಲ್ಲಿ 2,112 ಆಗಿದೆ. ಇನ್ನು  ಚಿಲಿಯಲ್ಲಿ 3,23,698 ಕೊರೊನಾ  ವೈರಸ್  ಪ್ರಕರಣಗಳು  ದಾಖಲಾಗಿವೆ. ಇಲ್ಲಿ  7290 ಮಂದಿ  ಕೊರೊನಾಕ್ಕೆ  ಬಲಿಯಾಗಿದ್ದಾರೆ. ಆರೋಗ್ಯ  ಸಚಿವಾಲಯದ  ವರದಿ  ಪ್ರಕಾರ, ಕಳೆದ  24 ಗಂಟೆಗಳಲ್ಲಿ ದೇಶದಲ್ಲಿ  2,475  ಹೊಸ  ಕೊರೊನಾ  ಪ್ರಕರಣಗಳು  ವರದಿಯಾಗಿದೆ. 24 ಗಂಟೆಯಲ್ಲಿ  104  ಮಂದಿ ಸಾವನ್ನಪ್ಪಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಫಿಫಾ ವಿಶ್ವಕಪ್ ೨೦೨೨ರ ದಿನಾಂಕ ಪ್ರಕಟ

Fri Jul 17 , 2020
ಕತಾರ್‌ನಲ್ಲಿ ಇದೇ ಮೊದಲ ಬಾರಿಗೆ ನಡೆಯಲಿರುವ ಫಿಫಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯ ದಿನಾಂಕವನ್ನು ಪ್ರಕಟಿಸಲಾಗಿದೆ. ಒಟ್ಟು ೬೪ ಪಂದ್ಯಗಳ ಈ ಕೂಟ ೨೦೨೨ರ ನವೆಂಬರ್ ೨೧ರಿಂದ ಮೊದಲ್ಗೊಂಡು ಡಿಸೆಂಬರ್ ೧೮ರ ತನಕ ನಡೆಯಲಿದೆ. ದಿನಂಪ್ರತಿ ೪ ಪಂದ್ಯಗಳನ್ನು ಆಡಲಾಗುವುದು. ಭಾರತೀಯ ಕಾಲಮಾನದಂತೆ ಪಂದ್ಯಗಳು ನಡುರಾತ್ರಿ ೧೨.೩೦, ಅಪರಾಹ್ನ ೩.೩೦, ಸಂಜೆ ೬.೩೦ ಮತ್ತು ರಾತ್ರಿ ೯.೩೦ಕ್ಕೆ ಆರಂಭವಾಗಲಿವೆ. ಎರಡೂ ಸೆಮಿಫೈನಲ್ ಪಂದ್ಯಗಳ ಆರಂಭದ ಸಮಯ ರಾತ್ರಿ ೧೨.೩೦. ಫೈನಲ್ ಹಣಾಹಣಿ […]

Advertisement

Wordpress Social Share Plugin powered by Ultimatelysocial