ಕೊರೊನಾ ವೈರಸ್‌ಗೆ ಮಾತ್ರೆ ಲಭ್ಯ

ಕೊರೊನಾ ವೈರಸ್‌ಗೆ ಹಲವಾರು ಸಂಸ್ಥೆಗಳು ಔಷಧವನ್ನು ಕಂಡುಹಿದಿಯುತ್ತಿದ್ದಾರೆ ಹಲವಾರು ಸಂಸ್ಥೆ ಯಶಸ್ಸು ಸಹ ಕಂಡುಹಿಡಿದಿವೆ. ಈಗ ಅಂತಹ ಒಂದು ಒಳ್ಳೆಯ ಸಂದೇಶ ಲಭ್ಯವಾಗಿದೆ. ಕೊರೊನಾ ಸೋಂಕಿಗೆ ಲಸಿಕೆ ಅಲ್ಲ ಈಗ ಮಾತ್ರೆ ದೊರೆತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಾತ್ರೆಯ ಹೆಸರು ಫಾವಿಪಿರಾವಿರ್ ಈ ಔಷಧ ಮಾಡಲು ಬ್ರಿಂಟನ್ ಫಾರ್ಮಾ ಸಂಸ್ಥೆ ಮುಂದ್ದಾಗಿದೆ, ೨೦೦ ಎಂಜಿ ಮಾತ್ರೆಗಳಿಗೆ ೫೯ರೂ ದರ ನಿಗದಿ ಮಾಡಿಲಾಗಿದೆ ಎಂದು ಬ್ರಿಂಟನ್ ಫಾರ್ಮಾ ಸಂಸ್ಥೆಯ ಸಿಎಚಿಡಿ ರಾಹುಲ್ ದಾರ್ದಾ ಹೇಳಿದ್ದಾರೆ.ಸಾಧಾರಣ ಹಾಗೂ ಮಧ್ಯಮ ರೋಗಲಕ್ಷಣದವರಿಗೆ ಈ ಮಾತ್ರೆ ಸೂಕ್ತ ಎಂದು ತಿಳಿದು ಬಂದಿದೆ. ಈ ಡ್ರಗ್ ಬಳಸಿದವರಲ್ಲಿ ಇಲ್ಲಿಯ ವರೆಗು ಸೈಡ್ ಎಫೆಕ್ಟ್ ಕಂಡು ಬಂದಿಲ್ಲ ಎನ್ನುವುದೆ ಸಂತಸದ ಸಂಗತಿ.

Please follow and like us:

Leave a Reply

Your email address will not be published. Required fields are marked *

Next Post

ಸಿದ್ದರಾಮಯ್ಯ ಮುಖ್ಯಮಂತ್ರಿ ಗುಂಗಲ್ಲಿದ್ದಾರೆ-ಆರ್ ಅಶೋಕ್

Fri Jul 24 , 2020
ಸರ್ಕಾರದ ವಿರುದ್ಧ ಪದೇ ಪದೇ ಆರೋಪಗಳನ್ನು ಹೊರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಬೆಂಗಳೂರು ದಕ್ಷಿಣ ವಲಯದ ಸಭೆ ಬಳಿಕ ತಿರುಗೇಟು ನೀಡಿರುವ ಸಚಿವ ಆರ್ ಅಶೋಕ್ ಸಿದ್ದರಾಮಯ್ಯ ಮುಖ್ಯಮಂತ್ರಿ ಗುಂಗಲ್ಲಿದ್ದಾರೆ.ಅವರು ವಿಪಕ್ಷ ನಾಯಕ, ಎಂಬುದು ಮರೆತಿರುವ ಹಾಗೆ ಭಾಸವಾಗುತ್ತಿದೆ ಎಂದು ಆರ್ ಆಶೋಕ್ ಹೇಳಿದ್ದರು.ಸಿದ್ದರಾಮಯ್ಯ ನಮಗೆ ಸೂಚನೆ ಕೊಡುವ ಅಧಿಕಾರ ಹೊಂದಿಲ್ಲ.ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರೆ ಹೊರತು ಮುಖ್ಯಮಂತ್ರಿ ಅಲ್ಲ ಎಂಬುದು ಮರೆತಿರುವ ಹಾಗೆ ಕಾಣುತ್ತಿದೆ ಎಂದು […]

Advertisement

Wordpress Social Share Plugin powered by Ultimatelysocial