ಕೊರೊನಾ ಸರದಿಯಲ್ಲಿಗ ಚಿತ್ರದುರ್ಗ ಪೊಲೀಸರು

ರಾಜ್ಯದಲ್ಲಿ ಕೊರೊನಾ ವಾರಿರ‍್ಸ್ಗಳಿಗೆ ಮಹಾಮಾರಿಯ ಕಾಟ ಹೆಚ್ಚಾಗಿದೆ ಸದ್ಯ ಪೊಲೀಸರಿಗೆ ಕೊರೊನಾ ಕಾಟ ಕೊಡ್ತಾನೆ ಇದ್ದು, ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆಗಳಲ್ಲಿಯು ಪೊಲೀಸರಿಗೆ ಕೊರೊನಾ ಹಬ್ಬುತ್ತಿದ್ದು ಇದೀಗ ಆ ಸರದಿಯಲ್ಲಿ ಚಿತ್ರದುರ್ಗ ಪೊಲೀಸರು ಸೇರ್ಪಡೆಯಾಗಿದ್ದಾರೆ. ಚಿತ್ರದುರ್ಗದ ಇಬ್ಬರು ಪೊಲೀಸರಿಗೆ ಕೊರೊನಾ ಧೃಢವಾಗಿದ್ದು ಸದ್ಯ ಪೊಲೀಸ್ ಠಾಣೆಯನ್ನ ಸೀಲ್ ಡೌನ್ ಮಾಡಲಾಗಿದೆ ಸೋಂಕಿತ ಪೊಲೀಸ್ ವಾಸವಿದ್ದ ಕ್ವಾಟರ್ಸ್ ಸುತ್ತ ಸೀಲ್ ಡೌನ್ ಮಾಡಿದ್ದು, ಹೊಸದುರ್ಗ ಪೊಲೀಸ್ ಠಾಣೆಯನ್ನು ಸಹ ಸ್ಯಾನಿಟೈಸ್ ಮಾಡಿ ಸೀಲ್ ಡೌನ್ ಮಾಡಲಾಗಿದೆ. ಹೊಸದುರ್ಗ ಠಾಣೆಯ PSI ಸೇರಿ ೩೫ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕ್ಯಾರಂಟೈನ್ ಗೆ ಒಳಪಡಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಕೋಲಾರದ ರೈಲ್ವೆ ಸ್ಟೇಷನ್ ಬಳಿ ಪ್ರೊಟೆಸ್ಟ್

Sat Jul 18 , 2020
ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರದ ಕ್ರಮವನ್ನು ಖಂಡಿಸಿ ವಿವಿಧ ಸಂಘಟನೆಗಳು ಕೋಲಾರದ ರೈಲ್ವೆ ಸ್ಟೇಷನ್ ಮುಂದೆ ಪ್ರತಿಭಟನೆ ನಡೆಸಿದರು. ಕೇಂದ್ರದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಹಂತ ಹಂತವಾಗಿ ಖಾಸಗೀಕರಣದ ನೀತಿ ಜಾರಿತರುತ್ತಿದೆ. ಇನ್ನು ಕ್ರೂರಿ ಕೊರೊನಾ ಸಮಯದಲ್ಲಿ ಕೇಂದ್ರ ರ‍್ಕಾರದ ಖಾಸಗಿಕರಣದ ನೀತಿ ಖಂಡನಿಯ.ಕೂಡಲೇ ಪ್ರಧಾನಿ ಮೋದಿ ರ‍್ಕಾರ ಈ ದ್ವಂತ್ವ ನೀತಿಯನ್ನು ಕೈಬೀಡಬೇಕು.ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಇಡೀ ದೇಶ […]

Advertisement

Wordpress Social Share Plugin powered by Ultimatelysocial