ಕೋವ್ಯಾಕ್ಸಿನ್ ಮಾನವ ಪ್ರಯೋಗ ಆರಂಭ

ಕೊರೊನಾ ತಡೆಯುವ ಲಸಿಕೆಯನ್ನ ಕಂಡುಹಿಡಿಯುವಲ್ಲಿ ಎಲ್ಲ ದೇಶಗಳು ಸಹ ತಲ್ಲೀನವಾಗಿವೆ ..ವಿವಿಧ ದೇಶಗಳ ೧೪೦ಕ್ಕೂ ಹೆಚ್ಚಿನ ಲಸಿಕೆಗಳು ಪ್ರಯೋಗದಲ್ಲಿದ್ದು….ಭಾರತದ ೨ ಲಸಿಕೆಗಳು ಮಾನವರ ಮೇಲೆ ಪ್ರಯೋಗಕ್ಕೆ ಅಣಿಯಾಗಿವೆ , ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ವ್ಯಾಕ್ಸಿನ್ ಅನ್ನು ಈಗಾಗಲೇ ಇಲಿ ಹಾಗೂ ಮೊಲಗಳ ಮೇಲೆ ಯಶಸ್ವಿ ಪ್ರಯೋಗ ನಡೆಸಲಾಗಿದೆ. ಬಳಿಕ ಈ ವ್ಯಾಕ್ಸಿನ್ ಮಾನವ ಪರೀಕ್ಷೆ ಆರಂಭಗೊAಡಿದೆ. ಈ ವ್ಯಾಕ್ಸಿನ್ ಅನ್ನು ಈಗಾಗಲೇ ಮೂವರ ಮೇಲೆ ಪ್ರಯೋಗ ನಡೆಸಲಾಗಿದ್ದು, ಇದುವರೆಗೆ ಅವರಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ ಎಂದು ಹರ್ಯಾಣ ಆರೋಗ್ಯ ಸಚಿವ ಅನೀಲ್ ವಿಜ್ ಹೇಳಿದ್ದಾರೆ. ಹಾಗಾಗಿ ಈಗ ಇಡೀ ಭಾರತ ಈ ಲಸಿಕೆಯ ಮುಂದಿನ ಹಂತದ ಪ್ರಯೋಗದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸಿಎಂ ಬಿಎಸ್ ವೈಗೆ ಸಿದ್ದರಾಮಯ್ಯ ಪತ್ರ

Sat Jul 18 , 2020
ರಾಜ್ಯಾದ್ಯಂತ ಆಶಾ ಕರ‍್ಯರ‍್ತೆಯರು ಆರೋಗ್ಯ ಸೇವೆ ಸ್ಥಗಿತಗೊಳಿಸಿ ಗೌರವ ಧನ ಹೆಚ್ಚಳ ಹಾಗೂ ಇನ್ನಿತರ ಕೆಲವು ಬೇಡಿಕೆಗಳನ್ನಿಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಈವರೆಗೂ ರ‍್ಕಾರದ ಯಾವ ಸಚಿವ ಹಾಗೂ ಅಧಿಕಾರಿಯೂ ಮಾತುಕತೆಗೆ ಮುಂದಾಗಿಲ್ಲ. ಆದರೆ ಈ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಆಶಾ ಕರ‍್ಯರ‍್ತೆಯರ ಬೇಡಿಕೆಗಳನ್ನು ಈಡೇರಿಸುವಂತೆ ಸಿಎಂ ಯಡಿಯೂರಪ್ಪಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಜುಲೈ ೧೦ ರಿಂದ ಆಶಾ ಕರ‍್ಯರ‍್ತೆಯರು ಆರೋಗ್ಯ ಸೇವೆ ನಿಲ್ಲಿಸಿ ಮುಷ್ಕರ ಮಾಡುತ್ತಿದ್ದಾರೆ. […]

Advertisement

Wordpress Social Share Plugin powered by Ultimatelysocial