ಖಾಸಗಿ ಆಸ್ಪತ್ರೆಗಳು ಶೇ 40% ಬೆಡ್‌ಗಳನ್ನ ಒದಗಿಸಬೇಕಾಗಿತ್ತು

ರಾಜ್ಯದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಬೆಡ್ ಗಳೇ ಸಿಗುತ್ತಿಲ್ಲ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಉಂಟಾಗಿದೆ. ಆದರೆ ಸರ್ಕಾರ ಸೋಂಕಿತರ ಚಿಕಿತ್ಸೆಗೆ ಯಾವುದೇ ಅಡ್ಡಿಯಿಲ್ಲ ಎಂತಲೇ ಹೇಳುತ್ತಿದೆ. ಬೆಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳ ಮಾಲೀಕರ ಜೊತೆ ಈಗಾಗಲೇ ಎರಡು ಮೂರು ಬಾರಿ ಸಭೆ ನಡೆಸಿದ್ದು, ಈ ವೇಳೆ, ಮುಖ್ಯಸ್ಥರು ಸದ್ಯ ಲಭ್ಯವಿರುವ ಶೇ.೪೦ರಷ್ಟು ಬೆಡ್ ಗಳನ್ನು ನೀಡುವುದಾಗಿ ಹೇಳಿದ್ದರು.ಆದರೆ ಆಸ್ಪತ್ರೆಗಳು ಇನ್ನ ಸಮರ್ಪವಾಗಿ ಬೆಡ್‌ಗಳನ್ನ ಒದಗಿಸಿಲ್ಲ..ಹೀಗಾಗಿ ಸಿಎಂ ಯಡಿಯುರಪ್ಪ ಅವರು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆ ಕರೆದಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಹೋಂ ಕ್ವಾರಂಟೈನ್ ಆದ ಬಿಜೆಪಿ ಶಾಸಕ

Sat Jul 18 , 2020
ಶಾಸಕ ಕೆ.ಶಿವನಗೌಡ ನಾಯಕ ಕೊರೊನಾ ಸೋಂಕಿತ ವ್ಯಕ್ತಿ ಜೊತೆ ಸಂರ‍್ಕ ಹೊಂದಿದ್ದ ಹಿನ್ನೆಲೆ ಸ್ವಯಂ ಪ್ರೇರಿತರಾಗಿ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಕೊರೊನಾ ಸೋಂಕು ದೃಢಪಟ್ಟ ವ್ಯಕ್ತಿಯೊಬ್ಬರು ರಾಯಚೂರ ಜಿಲ್ಲೆಯ ದೇವದರ‍್ಗ ಶಾಸಕ ಕೆ.ಶಿವನಗೌಡ ನಾಯಕ ಜೊತೆ ಸಂರ‍್ಕ ಹೊಂದಿದ್ದ ಹಿನ್ನೆಲೆ ಶಾಸಕರು ಸ್ವಯಂ ಪ್ರೇರಿತರಾಗಿ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ೧೪ರಂದು ನನ್ನ ಭೇಟಿಯಾದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ನಾನು ನಮ್ಮ ನಿವಾಸದ ಕೊಠಡಿಯೊಂದರಲ್ಲಿ ಸ್ವಯಂ ಹೋಂ […]

Advertisement

Wordpress Social Share Plugin powered by Ultimatelysocial