ಗಿಡ ಬೆಳೆಸುವುದರಿಂದ ಅರಣ್ಯೀಕರಣವಾಗುವುದು-ಶಾಸಕ ಶಿವಲಿಂಗೇಗೌಡ

ಗಿಡಗಳನ್ನು ಬೆಳೆಸುವುದರಿಂದ ಅರಣ್ಯೀಕರಣವಾಗುವುದು, ಮಳೆ ಬರುವುದು, ರೈತರುಗಳಿಗೆ ಆದಾಯ ಬರುವುದು ಎಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. ಅರಸೀಕೆರೆಯಲ್ಲಿ ರೈತರಿಗೆ ವಿವಿಧ ಕಾಡು ಜಾತಿಯ ಸಸಿಗಳನ್ನು ವಿತರಿಸಿ ಬಳಿಕ ಮಾತನಾಡಿದ ಅವರು, ೬೫ ಸಾವಿರ ಏಕರೆ ರಿಜರ್ವ್ ಅರಣ್ಯ ಇದ್ದು ಮರ ಗಿಡ ಬೆಳೆಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು. ಈ ಸಂದರ್ಭ ದಲ್ಲಿ ವಲಯ ಅರಣ್ಯಧಿಕಾರಿ ನಂದಕುಮಾರ್ ತೋಟಗಾರಿಕೆ ಇಲಾಖೆ ಬೋರೇಗೌಡ. ಜಲಾಯಾನ ಇಲಾಖೆಯ ಲಕ್ಷ್ಮಿಕಾಂತ್ ಚಂದ್ರಪ್ಪ ಗ್ರಾ.ಪಂ.ಸದಸ್ಯರಾದ ನಿತ್ಯಾನಂದ, ಕೊಂಡಬಾಗಿಲು ರವಿ, ಮುಖಂಡರುಗಳಾದ ಮಂಜೇಗೌಡ, ಮೈದನಹಳ್ಳಿ ದೇವರಾಜ, ಪುರಲೇಹಳ್ಳಿ ಮೂರ್ತಿನಾಯ್ಕ., ಕೃಷಿ ಅಧಿಕಾರಿ ಸುಬ್ರಹ್ಮಣ್ಯ, ರೈತರುಗಳು ,ಗ್ರಾಮಸ್ಥರು ಮತ್ತಿತರು ಉಪಸ್ಥಿತತರಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಪ್ರತಿಯೊಬ್ಬ ಕೂಲಿಕಾರ್ಮಿಕರು ಸಂಘಟಿತರಾಗಬೇಕು

Tue Jul 7 , 2020
ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ಕೂಲಿಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಪಡೆಯುವ ನಿಟ್ಟಿನಲ್ಲಿ ಸಂಘಟಿತರಾಗಬೇಕು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ನರಸಣ್ಣ ನಾಯಕ ಸಲಹೆ ನೀಡಿದರು. ರಾಯಚೂರು ಜಿಲ್ಲೆಯ ಜಾಲಹಳ್ಳಿಯಲ್ಲಿ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆಯೂ ಗ್ರಾಮದ ಪ್ರದೇಶದ ಜನ ಗೂಳೆ ತಪ್ಪಿಸುವ ಉದ್ದೇಶದಿಂದ ೨೦೦೫ರಲ್ಲಿಯೇ ಕಾಯ್ದೆಯಾಗಿ ರೂಪಿಸಲಾಗಿದೆ. ರೈತರಿಗೆ ಅನುಕೂಲವಾಗುವ ಕೃಷಿ ಹೊಂಡಾ,ಬದು ನಿರ್ಮಾಣ, ಗೋಕುಂಟೆ, ಬಸಿ ಕಾಲುವೇ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳಿದ್ದು, ಪಂಚಾಯತಿ […]

Advertisement

Wordpress Social Share Plugin powered by Ultimatelysocial