ಗೂಗಲ್ ಉದ್ಯೋಗಿಗಳಿಗೆ ೨೦೨೧ ಜೂನ್ ವರೆಗೂ ವರ್ಕ್ ಫ್ರಮ್ ಹೋಂ

ವಿಶ್ವದ ಅತಿದೊಡ್ಡ ರ‍್ಚ್ ಎಂಜಿನ್ ಗೂಗಲ್ ತನ್ನ ಸಂಸ್ಥೆಯ ೨ ಲಕ್ಷ ಉದ್ಯೋಗಿಗಳು ಮತ್ತು ಗುತ್ತಿಗೆದಾರ ಸಿಬ್ಬಂದಿಗೆ ೨೦೨೧ ಜೂನ್ ವರೆಗೂ ಮನೆಯಿಂದಲೇ ಕೆಲಸ ಮಾಡಬೇಕೆಂದು ನರ‍್ದೇಶಿಸಿದೆ. ಕೊರೊನಾ ವೈರಸ್ ಸೋಂಕು ಹರಡುವಿಕೆಯು ದಿನದಿಂದ ದಿನಕ್ಕೆ ಏರುತ್ತಲೇ ಸಾಗುತ್ತಿದ್ದು, ಉದ್ಯೋಗಿಗಳ ಆರೋಗ್ಯ ರಕ್ಷಣೆಯ ದೃಷ್ಟಿಯಲ್ಲಿ ಗೂಗಲ್ ಸಂಸ್ಥೆಯು ಈ ನರ‍್ಧಾರಕ್ಕೆ ಬಂದಿದೆ. ಗೂಗಲ್ನ ಹೊರತಾಗಿ, ಇತರ ಹಲವು ಟೆಕ್ ಕಂಪನಿಗಳು ತಮ್ಮ ಉದ್ಯೋಗಿಗಳಿಗಾಗಿ ಮನೆಯಿಂದ ಕೆಲಸ ಮಾಡಲು ಆಶ್ರಯಿಸಿವೆ ಆದರೆ ವಿಸ್ತರಣೆಯನ್ನು ಯೋಜಿಸುತ್ತಿರುವ ಏಕೈಕ ಕಂಪನಿ ಗೂಗಲ್ ಆಗಿದೆ. “ಈ ವಿಸ್ತೃತ ಟೈಮ್ಲೈನ್ ಗೆ ಮಿಶ್ರ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗಿದೆ. ಆದರೆ ನೀವು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ” ಆಲ್ಫಾಬೆಟ್ನ ಸಿಇಒ ಆಗಿರುವ ಪಿಚೈ ಉದ್ಯೋಗಿಗಳಿಗೆ ಬರೆದ ಈ ಮೇಲ್ ನಲ್ಲಿ ಹೇಳಿದ್ದಾರೆ. ದಿ ವಾಲ್ ಸ್ಟ್ರೀಟ್ ರ‍್ನಲ್ ಪಿಚೈ ಅವರ ಈ ನರ‍್ಧಾರವನ್ನು ಪ್ರಕಟಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಅಮೆರಿಕಾ ತಡೆಗೋಡೆ ಕುಸಿತ

Tue Jul 28 , 2020
ಮೆಕ್ಸಿಕೋದಿಂದ ಅಮೆರಿಕಕ್ಕೆ ಅಕ್ರಮವಾಗಿ ಬರುವ ವಲಸೆಗಾರರನ್ನು ತಡೆಯಲು ನಿರ್ಮಿಸಲಾಗುತ್ತಿರುವ ತಡೆಗೋಡೆಯ ಭಾಗ ಕುಸಿದಿದೆ. ಹೆನ್ನಾ ಚಂಡಮಾರುತದಿAದಾಗಿ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ, ಪ್ರವಾಹದ ರಭಸವನ್ನು ಎದುರಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮಹತ್ವಾಕಾಂಕ್ಷಿ ಯೋಜನೆ ವಿಫಲವಾಗಿದೆ. ಮೆಕ್ಸಿಕೋದಿಂದ ಅಮೆರಿಕಕ್ಕೆ ಬರುವ ಅಕ್ರಮ ವಲಸಿಗರನ್ನು ತಡೆಯಲು ೧.೬೧ ಲಕ್ಷ ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಿಸುವ ಘೋಷಣೆ ಮಾಡಿದ್ದರು. ಈಗಾಗಲೇ ೮೨,೨೦೦ ಕೋಟಿ ರೂ. ಮೊತ್ತ ಖರ್ಚು ಮಾಡಲಾಗಿದೆ. Please follow and […]

Advertisement

Wordpress Social Share Plugin powered by Ultimatelysocial