ಚಿಕ್ಕಮಗಳೂರು: ಮದುವೆಗೆ ತೆರಳುತ್ತಿದ್ದ ಕಾರು ಪಲ್ಟಿ; ನಾಲ್ವರು ಪಾರು.

ಚಿಕ್ಕಮಗಳೂರು: ಸೋಮವಾರ ಪೇಟೆ ಮೂಲದ ಕುಟುಂಬವೊಂದು ಮದುವೆಗೆ ಬರುತ್ತಿದ್ದ ವೇಳೆ ಕಾರು ಪಲ್ಟಿಯಾದ ಘಟನೆ ಮೂಡಿಗೆರೆ ತಾಲ್ಲೂಕಿನ ಕಿರುಗುಂದ ಅಡ್ಲಗದ್ದೆಯಲ್ಲಿ ನಡೆದಿದೆ.ಸೋಮವಾರಪೇಟೆಯಿಂದ ಚಿಕ್ಕಮಗಳೂರಿಗೆ ಮದುವೆಗೆ ಕಾರಿನಲ್ಲಿ ಬರುತ್ತಿರುವ ವೇಳೆ ರಸ್ತೆಯಲ್ಲಿ ದಟ್ಟ ಮಂಜು ಆವರಿಸಿದ್ದರಿಂದ ರಸ್ತೆ ಕಾಣದೆ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಅದೃಷ್ಟವಶಾತ್ ನಾಲ್ವರು ಅಪಾಯದಿಂದ ಪಾರಾಗಿದ್ದು, ಮೂಡಿಗೆರೆ ಆಸ್ಪತ್ರೆಯಲ್ಲಿ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಹಳೆಯ ವಿಮಾನವನ್ನು ತನ್ನ ಕನಸಿನ ಮನೆಯಾಗಿ ಬಯಸಿದ ವ್ಯಕ್ತಿ;

Mon Jan 24 , 2022
ಅಸಾಂಪ್ರದಾಯಿಕ ಮನೆಗಳು ಸುಂದರವಾದ ಉಪನಗರದಲ್ಲಿ ಎಚ್ಚರಿಕೆಯಿಂದ ಅಂದಗೊಳಿಸಿದ ಅಂಗಳದೊಂದಿಗೆ ಸುಂದರವಾದ ಎರಡು ಅಂತಸ್ತಿನ ಮನೆಯನ್ನು ಹೊಂದುವ ಕನಸು ಕಾಣುವ ಕೆಲವು ಜನರಿದ್ದಾರೆ. ಕಡಿಮೆ ಸಾಂಪ್ರದಾಯಿಕ ಮನೆಗಳನ್ನು ಆದ್ಯತೆ ನೀಡುವ ಇತರ ಜನರಿದ್ದಾರೆ. ಕೆಲವು ಜನರು ಮೋಟಾರು ಮನೆಗಳಲ್ಲಿ ವಾಸಿಸಲು ಆಯ್ಕೆ ಮಾಡುತ್ತಾರೆ ಇದರಿಂದ ಅವರು ಪ್ರಪಂಚವನ್ನು ಪ್ರಯಾಣಿಸಬಹುದು. ಇತರರು ಕನಿಷ್ಟ ಆಸ್ತಿಯನ್ನು ಹೊಂದುವ ಮೂಲಕ ಮತ್ತು “ಸಣ್ಣ ಮನೆಗಳಲ್ಲಿ” ವಾಸಿಸುವ ಮೂಲಕ ತಮ್ಮ ಜೀವನವನ್ನು ಸರಳಗೊಳಿಸಲು ಬಯಸುತ್ತಾರೆ. ಬ್ರೂಸ್ ಕ್ಯಾಂಪ್ಬೆಲ್ […]

Advertisement

Wordpress Social Share Plugin powered by Ultimatelysocial