ಚಿತ್ರರಂಗದಲ್ಲಿ ೧೮ ವರ್ಷ ಪೊರೈಸಿದ ಪವರ್‌ಸ್ಟಾರ್

ಬಾಲನಟನಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು, ಬೆಟ್ಟದ ಹೂವಾಗಿ ಅರಳಿ ಮುಂದೆ ಸ್ಯಾಂಡಲ್‌ವುಡ್‌ನಲ್ಲಿ ಅಣ್ಣಾಬಾಂಡ್ ಆಗಿ ಬೆಳೆದು, ಜನರ ಮನಸ್ಸಿನಲ್ಲಿ ರಾಜ್‌ಕುಮಾರನ ಪಟ್ಟ ಪಡೆದಿದ್ದಾರೆ. ಹೌದು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ೧೮ ವರ್ಷ ಪೊರೈಸಿದೆ.  ಅಪ್ಪು ಎಂದರೆ ಇಂದಿಗೂ ಜನರ ಮನಸ್ಸಿನಲ್ಲಿ ಬರುವುದು ಪುನೀತ್ ಭಾವಚಿತ್ರ ಯಾಕಂದ್ರೆ ಅವರು ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಎಂಟ್ರಿ ಕೊಟ್ಟ ಮೊದಲ ಚಿತ್ರ ಅಪ್ಪು. ಈ ಚಿತ್ರದಲ್ಲಿ ಪುನೀತ್ ಕಾಲೇಜ್ ಹುಡಗನ ಪಾತ್ರದಲ್ಲಿ ಮಿಂಚಿದ್ರು, ರೋಮ್ಯಾಂಟಿಕ್, ಆ್ಯಕ್ಷನ್ ಕಾಮಿಡಿ ಇರುವ ಅಪ್ಪು ಸಿನಿಮಾ ೨೦೦ದಿನ ಭರ್ಜರಿ ಯಶಸ್ಸು ಕಂಡಿತ್ತು. ಇವರ ಚಿತ್ರಗಳು ಬಂಗಾಳಿ, ತೆಲುಗು, ತಮಿಳು ಭಾಷೆಯಲ್ಲೂ ರಿಮೇಕ್ ಆಗುತ್ತವೆ. ಅಂದಿನಿAದ ಇಂದಿನವರೆಗೂ ಪುನೀತ್ ಕನ್ನಡಿಗರ ಮನಸ್ಸಿನಲ್ಲಿ ಪವರ್ ಸ್ಟಾರ್ ಆಗಿಯೇ ವಿಜೃಂಭಿಸುತ್ತಿದ್ದಾರೆ ಇವರ ಸಿನಿ ಪ್ರಯಾಣ ಹೀಗೆ ಕನ್ನಡಿಗರನ್ನು ರಂಜಿಸಲಿ ಎಂಬುದೇ ನಮ್ಮ ಆಶಯ.

Please follow and like us:

Leave a Reply

Your email address will not be published. Required fields are marked *

Next Post

ರೈತರಿಗೆ ಪಹಣಿಗಳು ಸುಲಭವಾಗಿ ಸಿಗುಂತೆ ಗಮನಿಸಿ: ಎಸ್.ಟಿ. ಸೋಮಶೇಖರ್

Mon Apr 27 , 2020
ಲಾಕ್ ಡೌನ್ ನಿಂದ ರೈತರಿಗೆ ಆಗಿರುವ ಸಮಸ್ಯೆಗಳನ್ನು ಬಗೆಹರಿಸಿ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಹೊರ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಮಾರುಕಟ್ಟೆಗಳನ್ನು ಕಲ್ಪಿಸುವಂತೆ ಸಚಿವ ಎಸ್.ಟಿ. ಸೋಮಶೇಖರ್ ಸೂಚನೆ ನೀಡಿದ್ದಾರೆ.  ಹಾಸನದಲ್ಲಿ ಮಾತನಾಡಿದ ಅವರು, ಸಹಕಾರಿ ಬ್ಯಾಂಕ್‍ಗಳಲ್ಲಿ ರೈತರಿಗೆ ಸಾಲಸೌಲಭ್ಯಕ್ಕೆ ಯಾವುದೇ ತೊಂದರೆಯಾಗದಂತೆ ಗಮನ ಹರಿಸಿ ಪಹಣಿಗಳು ಸುಲಭವಾಗಿ ಲಭ್ಯವಾಗುವಂತೆ ಸೌಲಭ್ಯ ಕಲ್ಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮೆಕ್ಕೆ ಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗಿದೆ ಇದಕ್ಕೆ […]

Advertisement

Wordpress Social Share Plugin powered by Ultimatelysocial