ಚಿನ್ನಾಭರಣ ಮಳಿಗೆ ಕಳ್ಳತನ

ಚಿನ್ನಾಭರಣ ಮಳಿಗೆಯ ರೋಲಿಂಗ್‌ ಷಟರ್ ಅನ್ನು ಗ್ಯಾಸ್ ಕಟರ್​ನಿಂದ ಕತ್ತರಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಹೈಗ್ರೌಂಡ್ಸ್‌ ಠಾಣಾ ವ್ಯಾಪ್ತಿಯ ಶಿವಾನಂದ ವೃತ್ತದಲ್ಲಿ ನಡೆದಿದೆ. 1 ಕೆಜಿ ಚಿನ್ನಾಭರಣ, 3 ಕೆಜಿ ಬೆಳ್ಳಿ ವಸ್ತುಗಳನ್ನು ಕಳ್ಳತನಮಾಡಿದ್ದಾರೆ. ಗಜೇಂದ್ರಕುಮಾರ್ ಎಂಬುವರಿಗೆ ಸೇರಿದ ಚಿರಾಗ್ ಜ್ಯುವೆಲರಿ ಶಾಪ್, ಭಾನುವಾರ ತಡರಾತ್ರಿ ಕೃತ್ಯ ನಡೆದಿದೆ. ಸಿಸಿ ಕ್ಯಾಮೆರಾ ಒಡೆದು ಹಾಕಿದ್ದು, ವೈರ್‌ ಕತ್ತರಿಸಿ, ಹಾರ್ಡ್‌ ಡಿಸ್ಕ್ ಧ್ವಂಸ ಮಾಡಿದ್ದಾರೆ. ಒಳನುಗ್ಗಿ ಕೈಗೆ ಸಿಕ್ಕ ಚಿನ್ನ ಮತ್ತು ವಜ್ರದ ಆಭರಣ ಹಾಗೂ ಬೆಳ್ಳಿ ವಸ್ತುಗಳನ್ನು ತುಂಬಿಕೊಂಡಿದ್ದಾರೆ ಮುಖ್ಯ ಲಾಕರ್‌ ಒಡೆಯಲು ಸಾಧ್ಯವಾಗಿಲ್ಲ.ಎಂದು ಪೊಲೀಸರು ತಿಳಿಸಿದ್ದರೆ.ಹೈಗ್ರೌಂಡ್ಸ್‌ ಪೊಲೀಸರು ಬೆರಳಚ್ಚುಗಾರರ ತಂಡದ ಜತೆ ಪರಿಶೀಲಾನೆಮಾಡಿದ್ದಾರೆ. ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

Please follow and like us:

Leave a Reply

Your email address will not be published. Required fields are marked *

Next Post

  ಕ್ವಾರಂಟೈನ್ ನಿಯಮ ಬದಲಾವಣೆ

Tue Jun 9 , 2020
ಮಹಾರಾಷ್ಟ್ರದ ದಿಂದ ಬರುವ ಜನರಿಮದ ರ‍್ನಾಟಕಕ್ಕೆ  ಬಹು ದೊಡ್ಡ ಸಮಸ್ಯೆಯಾಗಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಳವಾಗುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ರ‍್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಆದರೆ ಇದೀಗ ಬೇರೆ ರಾಜ್ಯದಿಂದ ಬರುವ ಮಂದಿಗೆ ಒಂದಿಷ್ಟು ಷರತ್ತುಗಳ ಜೊತೆಗೆ ಕ್ವಾರಂಟೈನ್ ನಿಯಮವನ್ನು ಬದಲಾವಣೆ ಮಾಡಲಾಗಿದೆ. ಈಗಮಹಾರಾಷ್ಟ್ರದಿಂದ ಬರುವ ಎಲ್ಲರೂ ೭ ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ ೭ ದಿನ ಹೋಂ ಕ್ವಾರಂಟೈನ್ ಕಡ್ಡಾಯವಾಗಿದೆ. ಮಹಾರಾಷ್ಟ್ರ ಹೊರತುಪಡಿಸಿ ಬೇರೆ ರಾಜ್ಯದಿಂದ ಬರುವವರಿಗೆ […]

Advertisement

Wordpress Social Share Plugin powered by Ultimatelysocial