ಚೀನಾಗೆ ಮತ್ತೊಂದು ಶಾಕ್ ನೀಡಲು ಮುಂದಾದ ಭಾರತ

ಇತ್ತೀಚೆಗೆ ಟಿಕ್ಟಾಕ್, ವೀಚಾಟ್ ಸೇರಿ ೫೯ ಆ್ಯಪ್‌ಗಳನ್ನ ಭಾರತ ನಿಷೇಧ ಮಾಡಿದ ಬೆನ್ನಲ್ಲೇ ಭಾತರ ಮತ್ತೆ ಚೀನಾಗೆ ಶಾಕ್ ನೀಡಲು ಮುಂದಾಗಿದೆ……ಹೌದು ಭಾರತ ಮತ್ತೆ ಚೀನಾದ ಪಬ್ಜಿ ಸೇರಿ ಒಟ್ಟಾರೆ ೨೫೬ ಆ್ಯಪ್‌ಗಳ ಮೆಲೆ ಕಣ್ಣಿಟ್ಟಿದೆ. ಬಳಕೆದಾರರ ದತ್ತಾಂಶ ಕದಿಯುತ್ತಿದೆ ಎಂದು ಆರೋಪಿಸಿರುವ ಭಾರತ ರಾಷ್ಟ್ರೀಯ ಭದ್ರತಾ ಉಲ್ಲಂಘನೆ ಮಾಡ್ತಿರುವ ಆರೋಪದ ಮೇಲೆ ೨೭೫ ಆ್ಯಪ್‌ಗಳ ಪಟ್ಟಿಯನ್ನು ಪರಿಶೀಲನೆಗಾಗಿ ಸರ್ಕಾರ ರಚಿಸಿದೆ ಅದರಲ್ಲಿ ೨೫೬ ಆ್ಯಪ್‌ಗಳ ಮೇಲೆ ಭಾರತ ಬಲವಾಗಿ ಅನುಮಾನ ವ್ಯಕ್ತಪಡಿಸುತ್ತಿದೆ. ಉಲ್ಲಂಘನೆ ಕಂಡುಬAದಲ್ಲಿ ಮತ್ತೆ ಆ್ಯಪ್‌ಗಳ ನಿಷೇಧಕ್ಕೆ ಕೇಂದ್ರ ಸರ್ಕಾರ ಮುಂದಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Please follow and like us:

Leave a Reply

Your email address will not be published. Required fields are marked *

Next Post

ಧಾರಾವಿಯಲ್ಲಿ ಕೊರೊನಾ ಕಂಟ್ರೋಲ್‌ನಲ್ಲಿದೆ

Mon Jul 27 , 2020
ಭಾರತದ ಅತೀ ದೊಡ್ಡ ಸ್ಲಂ ಎಂದೇ ಖ್ಯಾತವಾಗಿರುವ ಧಾರಾವಿ ಮೇಲೆ ಕೊರೊನಾದ ಭಯಮಕರ ಕಾಂಓðಡ ಕವಿದಿತ್ತು ಆದರೆ ಧಾರಾವಿ ಇಧೀಗ ಸಹಜ ಸ್ಥಿತಿಗೆ ಮರಳುವ ಯತ್ನ ಮಾಡಿತ್ತಿದೆ. ಕಳೆದ ೨೪ ಗಂಟೆಯಲ್ಲಿ ಕೇವಲ ೨ ಪ್ರಕರಣಗಳು ಮಾತ್ರ ಧೃಢಪಟ್ಟಿದ್ದು ಧಾರಾವಿಯ ಜನತೆ ಹಾಗು ಅಧಿಕಾರಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾಋಎ. ಆದರು ಸಹ ಇನ್ನ ಮೈಮರೆಯುವಮತಿಲ್ಲ ಯಾಕಂದರೆ ಅಲ್ಲಿರುವ ಜನಸಂಖ್ಯೆ ..ಮತ್ತೆ ಸಮಸ್ಯೆ ಉಲಗಬಣಬಾದರೆ ತಡೆಯುವುದು ಕಷ್ಟ ಎಮದು ಅಧಿಕಾರಿಗಳು ಎಚ್ಚರಿಕೆಯನ್ನು […]

Advertisement

Wordpress Social Share Plugin powered by Ultimatelysocial