ಜಗ್ಗೇಶ್‌ಗೆ ಪುಸ್ತಕ ಅರ್ಪಿಸಿದ ಅಭಿಮಾನಿ

ಇತ್ತೀಚೆಗಷ್ಟೇ  ಹಿರಿಯ  ನಟ  ಜಗ್ಗೇಶ್​  ಸಖತ್ ​ ಬೇಜಾರಾಗಿದ್ದರು. ಅದಕ್ಕೆ  ಕಾರಣ, ಡ್ರೋನ್​  ಪ್ರತಾಪ್ ​ ಕುರಿತಾಗಿ ಮಾಧ್ಯಮಗಳಲ್ಲಿ  ಹಲವು  ರೀತಿಯ  ವಿಷಯಗಳು  ಹೊರಬಂದಿದ್ದು. ಡ್ರೋಣ್ ​ ಪ್ರತಾಪ್ ​ ಅವರನ್ನು  ಹಲವರಿಗೆ  ಪರಿಚಯ  ಮಾಡಿಕೊಡುವುದರ  ಮೂಲಕ  ಸಾಕಷ್ಟು  ಸಹಾಯ  ಮಾಡಿದ್ದ  ಅವರು, ಪ್ರತಾಪ್ ​ ಕುರಿತಾದ  ನೆಗೆಟಿವ್​  ವಿಚಾರಗಳನ್ನು  ಕೇಳಿ  ನೊಂದಿದ್ದರು. ಈಗ  ಜಗ್ಗೇಶ್​  ಮುಖದಲ್ಲಿ  ಮಂದಹಾಸ  ಮೂಡಿದೆ. ಅದಕ್ಕೆ ಕಾರಣ,  ಅವರ  ಅಭಿಮಾನಿಯೊಬ್ಬರು, ‘ಮಹಾಭಾರತ’  ಕುರಿತಾದ  ಒಂದು  ವಿಮರ್ಶಾತ್ಮಕ  ಗ್ರಂಥವನ್ನು  ಬರೆದು  ಅದನ್ನು  ಜಗ್ಗೇಶ್​  ಅವರಿಗೆ  ಅರ್ಪಿಸಿದ್ದಾರೆ. ಅಭಿಮಾನಿಯೊಬ್ಬ  ತಮಗೆ  ಮೌಲಿಕವಾದ  ಉಡುಗೊರೆ ನೀಡಿದ್ದಿಕ್ಕೆ  ಖುಷಿಯಾಗಿರುವ  ಜಗ್ಗೇಶ್​, ಅದೇ  ಖುಷಿಯಲ್ಲಿ  ಟ್ವೀಟ್ ​ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ನಟಿ ಮದುವೆ ವಿಚಾರದಲ್ಲಿ ವಂಚನೆ ಪ್ರಕರಣ

Thu Jul 16 , 2020
ಮದುವೆ  ಹೆಸರಿನಲ್ಲಿ  ವಂಚನೆ  ಪ್ರಕರಣಕ್ಕೆ  ಸಂಬಂಧಿಸಿದಂತೆ  ಮಾಲಿವುಡ್​  ನಟಿ  ಶಾಮ್ನಾ ಕಾಸಿಂ  ಕೊನೆಗೂ  ಮೌನ  ಮುರಿದಿದ್ದಾರೆ. ಮಾಧ್ಯಮ  ಸಂದರ್ಶನವೊಂದರಲ್ಲಿ  ಮಾತನಾಡಿರುವ ಶಾಮ್ನಾ, ನಾನು  ಶೂಟಿಂಗ್​ನಲ್ಲಿ  ಬಿಜಿಯಾಗಿರುವ  ಸಮಯದಲ್ಲಿ  ನನ್ನ  ಕುಟುಂಬ  ನನಗೆ ಮದುವೆ  ಮಾಡಲು  ವರ  ಹುಡುಕುತ್ತಿದ್ದರು. ಇದೇ  ವೇಳೆ  ವರನ  ಕುಟುಂಬ  ಎಂದು ಹೇಳಿಕೊಂಡು ವಂಚಕರ  ಜಾಲವೊಂದು  ನಮ್ಮ  ಕುಟುಂಬವನ್ನು  ಸಂಪರ್ಕಿಸಿತು. ಆರಂಭದಲ್ಲಿ ಎಲ್ಲವೂ  ಸರಿಯಾಗಿತ್ತು. ನಂತರದ  ದಿನಗಳಲ್ಲಿ  ಅವರು  ನೀಡಿರುವ  ಫೋಟೋ, ಹೆಸರು  ಹಾಗೂ ವಿಳಾಸ  ನಕಲಿ […]

Advertisement

Wordpress Social Share Plugin powered by Ultimatelysocial