ಜೂಮ್‌ಗೆ ಟಕ್ಕರ್ ಕೊಟ್ಟ ಫೇಸ್‌ಬುಕ್

ಕೊರೊನಾ  ಸಂದರ್ಭದಲ್ಲಿ  ಆನ್ಲೈನ್  ಕ್ಲಾಸ್  ಸೇರಿದಂತೆ  ಆನ್ಲೈನ್  ಅಪ್ಲಿಕೇಷನ್ ಗೆ  ಬೇಡಿಕೆ  ಜಾಸ್ತಿಯಾಗಿದೆ. ಆನ್ಲೈನ್  ಕ್ಲಾಸ್ ಗಳಿಗೆ  ಜೂಮ್  ಅಪ್ಲಿಕೇಷನ್  ಹೆಚ್ಚಾಗಿ  ಬಳಕೆಯಾಗ್ತಿದೆ. ಇದಕ್ಕೆ  ಟಕ್ಕರ್  ನೀಡಲು  ಈಗ ಫೇಸ್ಬುಕ್  ಹೊಸ  ವೈಶಿಷ್ಟ್ಯಗಳನ್ನು  ಹೊರತರುತ್ತಿದೆ.ಹೊಸ  ವೈಶಿಷ್ಟ್ಯವನ್ನು  ಮೆಸೆಂಜರ್‌ಗೆ  ಸೇರಿಸಲಾಗಿದೆ. ಇದು ಜೂಮ್  ವಿಡಿಯೋ  ಕಾಲಿಂಗ್  ಪ್ಲಾಟ್‌ಫಾರ್ಮ್‌ಗೆ  ಹೋಲುತ್ತದೆ. ಮೆಸೆಂಜರ್‌ನಲ್ಲಿಯೂ  ಸಹ  ವಿಡಿಯೊ  ಕರೆ ಮಾಡುವಾಗ  ಸ್ಕ್ರೀನ್  ಹಂಚಿಕೊಳ್ಳಲು  ಸಾಧ್ಯವಾಗುತ್ತದೆ. ಆಂಡ್ರಾಯ್ಡ್  ಮತ್ತು  ಐಒಎಸ್ ನ  ಮೆಸೆಂಜರ್ ಅಪ್ಲಿಕೇಶನ್‌ನಲ್ಲಿ  ಈ  ವೈಶಿಷ್ಟ್ಯವನ್ನು  ನೀಡಲಾಗುವುದು. ಇದರ  ಅಡಿಯಲ್ಲಿ, ಗುಂಪು  ವಿಡಿಯೊ ಕರೆಯ ಸಮಯದಲ್ಲಿ  ನೀವು  ಸ್ಕ್ರೀನ್  ಪರಸ್ಪರ  ಹಂಚಿಕೊಳ್ಳಲು  ಸಾಧ್ಯವಾಗುತ್ತದೆ.

 

Please follow and like us:

Leave a Reply

Your email address will not be published. Required fields are marked *

Next Post

ಪೊಲೀಸರ ಜೊತೆ ಕೆಲಸ ಮಾಡಲು ಅದ್ಭುತ ರೆಸ್ಪಾನ್ಸ್

Fri Jul 17 , 2020
ಬೆಂಗಳೂರು ನಗರದ ಪೊಲೀಸ ಜೊತೆ ವಾಲಂಟಿಯರ್ಸ ಆಗಿ ಕೆಲಸ ಮಾಡಲು ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರು ನಾಗರೀಕರು ಮುಂದೆ ಬಂದಿದ್ದಾರೆ. ಪೂಲೀಸರಿಗೆ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬಿದ್ದು ಸಿಬ್ಬಂದಿ ಕೊರತೆ ಉಂಟಾಗಿದೆ. ಈ ಹಿನ್ನಲೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಿಲಿಕಾನ್ ಸಿಟಿ ನಾಗರಿಕರಿಗೆ ಲಾಕ್‌ಡೌನ್ ವೇಳೆ ಪೊಲೀಸರ ಜೊತೆ ಕೆಲಸ ಮಾಡಲು ಅವಕಾಶ ನೀಡಿದ್ರು. ಆಸಕ್ತಿ ಉಳ್ಳ ೧೮ ರಿಂದ ೪೫ ವರ್ಷ ವಯಸ್ಸಿವರು ನೋಂದಣಿ ಮಾಡಿಕೊಳ್ಳುವಂತೆ ಕರೆ […]

Advertisement

Wordpress Social Share Plugin powered by Ultimatelysocial