ಜೂ.೬ಕ್ಕೆ ಲೆಫ್ಟಿನೆಂಟ್ ಜನರಲ್‌ಗಳ ಸಭೆ

ಭಾರತ ಹಾಗೂ ಚೀನಾದ ನಡುವೆ ನಡೆಯುತ್ತಿರುವ ಬಿಕ್ಕಟ್ಟಿಗೆ ಪರ‍್ಣ ವಿರಾಮ ಇಡಲು ಉಭಯ ದೇಶಗಳು ಮುಂದಾಗಿವೆ. ಈ ಹಿನ್ನೆಲೆ ಭಾರತ ಹಾಗೂ ಚೀನಾದ ಲೆಫ್ಟಿನೆಂಟ್ ಜನರಲ್ ಹಂತದ ಅಧಿಕಾರಿಗಳ ಸಭೆಗೆ ದಿನ ನಿಗದಿಯಾಗಿದೆ. ಜೂನ್ ೬ರಂದು ಎರಡು ದೇಶದ ಲೆಫ್ಟಿನೆಂಟ್ ಜನರಲ್ಗಳು ಭೇಟಿಯಾಗಲಿದ್ದು, ಬಿಕ್ಕಟ್ಟಿನ ಕುರಿತು ರ‍್ಚೆ ನಡೆಸಲಿದ್ದಾರೆ.  ಭಾರತ ಸೇನೆಯ ೧೪ನೇ ಕರ‍್ಪ್ನ ಕಮಾಂಡರ್, ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಭಾರತದ ಕಡೆಯಿಂದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತ ಚೀನಾದ ಗಡಿಯಲ್ಲಿರುವ ಛುಶುಲ್-ಮೋಲ್ಡೋ ಗಡಿ ಪಾಯಿಂಟ್ನಲ್ಲಿ ಮೀಟಿಂಗ್ ನಡೆಯಲಿದೆ. ಮೂಲಗಳ ಪ್ರಕಾರ ಲಡಾಕ್ನಲ್ಲಿ ನಡೆಯುತ್ತಿರುವ ಬೆಳವಣಿಗೆ ಭಾರೀ ಸೂಕ್ಷ್ಮವಾಗಿರುವುದರಿಂದ ಲೆಫ್ಟಿನೆಂಟ್ ಜನರಲ್ ಹಂತದಲ್ಲಿ ಸಭೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

Please follow and like us:

Leave a Reply

Your email address will not be published. Required fields are marked *

Next Post

ಭಾರತಕ್ಕೆ ಮಂಡಿಯೂರಿದ ಚೀನಾ

Wed Jun 3 , 2020
ನವದೆಹಲಿ: ಭಾರತ-ಚೀನಾ ನಡುವೆ ಆಫ್ರಿಕಾದಲ್ಲಿ ಕುತೂಹಲಕಾರಿ ಕದನವೊಂದು ನಡಿತಿದೆ.  ಆಫ್ರಿಕಾ ಖಂಡದಲ್ಲಿನ ಬೈಕ್ ಉದ್ಯಮದಲ್ಲಿ ಈಗ ಎರಡು ಭಾರತೀಯ ಕಂಪನಿಗಳು ಸೇರಿ ಚೀನಾದ ೨೦೦ ಕಂಪನಿಗಳನ್ನು ಸೋಲಿಸಿವೆ. ಬಜಾಜ್ ಆಟೊ, ಟಿವಿಎಸ್ ಆರ್ಭಟಕ್ಕೆ ಬೆಚ್ಚಿಬಿದ್ದ ಚೀನಿ ಕಂಪನಿಗಳು ಒಂದೊAದಾಗಿ ಹಿಂದೆ ಸರಿಯುತ್ತಿವೆ. ೧೦ ವರ್ಷಗಳ ಹಿಂದೆ ಇದ್ದ ೨೦೦ ಕಂಪನಿಗಳು ಈಗ ೪೦ಕ್ಕಿಳಿದಿವೆ. ಅಷ್ಟು ಮಾತ್ರವಲ್ಲ. ಈ ಎರಡು ಭಾರತೀಯ ಕಂಪನಿಗಳೇ ಮಾರುಕಟ್ಟೆಯಲ್ಲಿ ಶೇ.೫೦ರಷ್ಟು ಪಾಲು ಹೊಂದಿವೆ. ೧೦ ವರ್ಷಗಳ […]

Advertisement

Wordpress Social Share Plugin powered by Ultimatelysocial