ಟೆಸ್ಟ್ ಕ್ರಿಕೆಟ್ ನಲ್ಲಿ ೫೦೦ ವಿಕೆಟ್ ಸಾಧನೆ

ಇಂಗ್ಲೆAಡ್ ನ ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್ ನಲ್ಲಿ ೫೦೦ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಏಳನೇ ಬೌಲರ್ ಆಗಿ ಬ್ರಾಡ್ ಮೂಡಿಬಂದಿದ್ದಾರೆ. ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟೆಸ್ಟ್ ನ ಅಂತಿಮ ದಿನದ ಆಟದಲ್ಲಿ ಕ್ರೇಗ್ ಬ್ರಾಥ್ ವೇಟ್ ವಿಕೆಟ್ ಪಡೆಯುವುದರೊಂದಿಗೆ ಬ್ರಾಡ್ ಈ ಸಾಧನೆ ಮಾಡಿದ್ದಾರೆ. ಜೊತೆಗಾರ ಜೇಮ್ಸ್ ಆ್ಯಂಡರ್ಸನ್ ನಂತರ ಈ ಸಾಧನೆ ಮಾಡಿದ ಎರಡನೇ ಇಂಗ್ಲೆAಡ್ ಬೌಲರ್ ಎಂಬ ಕೀರ್ತಿಗೆ ಬ್ರಾಡ್ ಪಾತ್ರರಾಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ರಫೆಲ್ ಯುದ್ದ ವಿಮಾನದ ಮೊದಲ ಪೈಲೆಟ್ ಹಿಲಾಲ್ ಅಹ್ಮದ್

Wed Jul 29 , 2020
ಫ್ರಾನ್ಸ್ ನಿಂದ ಆಗಮಿಸಲಿರುವ ಪ್ರತಿಷ್ಠಿತ ರಫೆಲ್ ಯುದ್ದ ವಿಮಾನವನ್ನು ಹಾರಾಟ ನಡೆಸಿದ ಮೊದಲ ಭಾರತೀಯ ಪೈಲಟ್ ಆಗಿ ಏರ್ ಕಮಾಂಡರ್ ಹಿಲಾಲ್ ಅಹ್ಮದ್ ರಾಥೋಡ್ ಇತಿಹಾಸ ನಿರ್ಮಿಸಿದ್ದಾರೆ. ಕಾಶ್ಮೀರದ ಹಿಲಾಲ್ ಅಹ್ಮದ್ ಫ್ರಾನ್ಸ್ನಿಂದ ಬರುವ ಮೊದಲ ಬ್ಯಾಚ್ ರಫೆಲ್ ಯುದ್ದ ವಿಮಾನ ಹಾರಾಟ ಮಾಡುವ ಅವಕಾಶ ಪಡೆದರು. ಭಾರತೀಯ ವಾಯುಪಡೆಯ ಅಧಿಕಾರಿಯಾಗಿ, ಮಿರಾಜ್ ೨೦೦೦, ಮಿಗ್ -೨೧ ಮತ್ತು ಕಿರಣ್ ಯುದ್ಧ ವಿಮಾನಗಳಲ್ಲಿ ಸುಮಾರು ೩,೦೦೦ ಗಂಟೆಗಳ ಸಮಯವನ್ನು ಯಶಸ್ವಿಯಾಗಿ […]

Advertisement

Wordpress Social Share Plugin powered by Ultimatelysocial