ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುತ್ತಿದ್ದ ಅರುಣ್ ಕುಮಾರ್

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುತ್ತಿದ್ದ ಬೈಕ್ ಸವಾರ ಅರುಣ್ ಕುಮಾರ್ ಮಡಿವಾಳ  ಪೋಲೀಸರ  ಬಲೆಗೆ ಸಿಕ್ಕಿ ಬಿದ್ದದ್ದಾನೆ .ಬರೋಬ್ಬರಿ  77 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದ ಅರುಣ್ ಕುಮಾರ್ ಗೆ ಮಡಿವಾಳ ಸಂಚಾರಿ ಪೋಲೀಸರು ಬೈಕ್ ವಶಕ್ಕೆ ಪಡೆದು   42500 ರೂ ದಂಡ ವಿಧಿಸಿ ನೋಟಿಸ್ ನೀಡಿದ್ದಾರೆ  ಈ ಬಗ್ಗೆ ಮಡಿವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .

 

Please follow and like us:

Leave a Reply

Your email address will not be published. Required fields are marked *

Next Post

ಮುನಿರತ್ನ‌ ಪರ ನಟ ದರ್ಶನ್ ಪ್ರಚಾರ

Fri Oct 30 , 2020
ಆರ್ ಆರ್ ನಗರ ಚುನಾವಣಾ ಪ್ರಚಾರದಲ್ಲಿ ಮುನಿರತ್ನ‌ ಪರ ನಟ ದರ್ಶನ್ ಇಡೀ ದಿನ ಮತ ಪ್ರಚಾರ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ  ಅಹಿತಕರ ಘಟನೆ ನಡೆಯದಂತೆ ಖಾಕಿ ಕಣ್ಗಾವಲು ಇಡಲಾಗಿದೆ. ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನ ನೇತೃತ್ವದಲ್ಲಿ ಭದ್ರತೆಯನ್ನು ಆಯೋಜಿಸಲಾಗಿದೆ. ಭದ್ರತೆಗಾಗಿ ಒಬ್ಬರು ಡಿಸಿಪಿ,3 ಜನ ಎಸಿಪಿ,5 ಜನ ಇನ್ಸ್ ಪೆಕ್ಟರ್ 15 ಜನ ಸಬ್ ಇನ್ಸ್ ಪೆಕ್ಟರ್,50 ಜನ ಪೊಲೀಸ್ ಸಿಬ್ಬಂದಿ ನಿಯೋಜನೆ 2 ಕೆಎಸ್ […]

Advertisement

Wordpress Social Share Plugin powered by Ultimatelysocial